ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚುಚ್ಚು ಪದದ ಅರ್ಥ ಮತ್ತು ಉದಾಹರಣೆಗಳು.

ಚುಚ್ಚು   ನಾಮಪದ

ಅರ್ಥ : ಚುಚ್ಚುವ ಕ್ರಿಯೆ ಅಥವಾ ಭಾವನೆ

ಉದಾಹರಣೆ : ಮುಳ್ಳು ಮೊದಲಾದವುಗಳಿಂದ ಕಾಲನ್ನು ರಕ್ಷಿಸಿಕೊಳ್ಳಲು ಚಪ್ಪಲಿಯನ್ನು ಧರಿಸುವರು

ಸಮಾನಾರ್ಥಕ : ಇರಿ, ಎಟ್ಟು, ತಿವಿ, ನಾಟು


ಇತರ ಭಾಷೆಗಳಿಗೆ ಅನುವಾದ :

चुभने की क्रिया या भाव।

पैर को काँटों आदि की चुभन से बचाने के लिए जूते पहनते हैं।
चुभन

The act of puncturing with a small point.

He gave the balloon a small prick.
prick, pricking

ಅರ್ಥ : ಛೇದಿಸುವ ಕ್ರಿಯೆ

ಉದಾಹರಣೆ : ಮೂಗುತಿಯನ್ನು ಹಾಕಿಕೊಳ್ಳುವುದಕ್ಕಾಗಿ ಮಹಿಳೆಯರು ತಮ್ಮ ಮೂಗನ್ನು ಚುಚ್ಚಿಕೊಳ್ಳುತ್ತಾರೆ.

ಸಮಾನಾರ್ಥಕ : ಕೊರೆಯುವಿಕೆ, ಕೊರೆಯುವುದು, ಚುಚ್ಚುವಿಕೆ, ಛೇದಿಸು, ಛೇದಿಸುವಿಕೆ, ತೂತುಕೊರೆ, ತೂತುಕೊರೆಯುವಿಕೆ


ಇತರ ಭಾಷೆಗಳಿಗೆ ಅನುವಾದ :

छेद करने की क्रिया।

गहने पहनने के लिए औरतें नाक और कान का छेदन करवाती हैं।
अवलुंचन, अवलुञ्चन, छेदन, छेदना, बेधन, विभेदन, वेधन

Something that people do or cause to happen.

act, deed, human action, human activity

ಚುಚ್ಚು   ಕ್ರಿಯಾಪದ

ಅರ್ಥ : ಯಾವುದಾದರು ವಸ್ತು ಮೊದಲಾದವುಗಳನ್ನು ಮೃದುವಾದ ಭಾಗಕ್ಕೆ ಜೋರಾಗಿ ಚುಚ್ಚುವುದು

ಉದಾಹರಣೆ : ಮೋಹನನು ಸೋಹನನ ಹೊಟ್ಟೆಗೆ ಚಾಕುವನ್ನು ಚುಚ್ಚಿದನು.

ಸಮಾನಾರ್ಥಕ : ಇರಿ


ಇತರ ಭಾಷೆಗಳಿಗೆ ಅನುವಾದ :

किसी वस्तु को किसी स्तर में जोर से गड़ाना।

मोहन ने सोहन के पेट में चाकू घोंप दिया।
घुसाना, घुसेड़ना, घोंपना, धँसाना, पेलना, भोंकना, भौंकना

Poke or thrust abruptly.

He jabbed his finger into her ribs.
dig, jab, poke, prod, stab

ಅರ್ಥ : ಹಿಡಿಸದ ಅಥವಾ ಯಾವುದೋ ಕೆಲಸ ಅಥವಾ ಮಾತಿನಿಂದ ಮನಸ್ಸಿಗೆ ನೋವನ್ನುಂಟು ಮಾಡು

ಉದಾಹರಣೆ : ಸಾಧಾರಣವಾಗಿ ಸತ್ಯ ನುಡಿಗಳು ಕೆಲವರ ಮನಸ್ಸನ್ನು ಚುಚ್ಚಿ ನೋವನ್ನುಂಟುಮಾಡುತ್ತವೆ.

ಸಮಾನಾರ್ಥಕ : ತಾಗು, ಮನಸ್ಸಿಗೆ ಚುಚ್ಚು, ಮನಸ್ಸಿಗೆ ನಾಟು, ಹೃದಯಕ್ಕೆ ತಾಗು, ಹೃದಯಕ್ಕೆ ನಾಟು


ಇತರ ಭಾಷೆಗಳಿಗೆ ಅನುವಾದ :

अच्छा न लगना या किसी के काम या बातों से मन को दुख पहुँचना।

सत्य बात अकसर चुभती है।
अप्रिय लगना, खटकना, गड़ना, चुभना, बुरा लगना

Hurt the feelings of.

She hurt me when she did not include me among her guests.
This remark really bruised my ego.
bruise, hurt, injure, offend, spite, wound

ಅರ್ಥ : ಯಾವುದೋ ಹೊರ ಪದಾರ್ಥ ಶರೀರದ ಒಳಗೆ ಸೇರಿ ಅದರ ಉಪಟಳದಿಂದ ನೋವು ಅಥವಾ ಸಂಕಟ ಅನುಭವಿಸುವ ಪ್ರಕ್ರಿಯೆ

ಉದಾಹರಣೆ : ಧೂಳಿನ ಕಣಗಳು ನನ್ನ ಕಣ್ಣನಲ್ಲಿ ಬಿದ್ದ ಕಾರಣ ನನ್ನ ಕಣ್ಣು ಚುಚ್ಚುತ್ತಿದೆ.


ಇತರ ಭಾಷೆಗಳಿಗೆ ಅನುವಾದ :

किसी बाहरी वस्तु के शरीर में प्रवेश होने से उसके दबाव के कारण किसी अंग में पीड़ा या कष्ट होना।

धूल का कण पड़ने के कारण मेरी आँख गड़ रही है।
गड़ना

ಅರ್ಥ : ಚೂಪಾದ ವಸ್ತು ಮೃದುವಾದ ಭಾಗದೊಳಗೆ ಹೊಗುವುದು

ಉದಾಹರಣೆ : ನನ್ನ ಕಾಲಿನಲ್ಲಿ ಮುಳ್ಳು ಚುಚ್ಚಿಕೊಂಡಿತು.


ಇತರ ಭಾಷೆಗಳಿಗೆ ಅನುವಾದ :

नुकीली वस्तु का नरम स्तर में घुसना।

मेरे पैर में काँटा चुभ गया।
गड़ना, घुसना, चुभना, धँसना

Cause a stinging pain.

The needle pricked his skin.
prick, sting, twinge

ಅರ್ಥ : ಇನ್ನೊಬ್ಬರ ವ್ಯಂಗ್ಯಪೂರ್ಣವಾದ ಮಾತುಗಳಿಂದ ದುಃಖ ಉಂಟಾಗುವುದು

ಉದಾಹರಣೆ : ಅವಳ ಮಾತು ನನ್ನ ಹೃದಯಕ್ಕೆ ಚುಚ್ಚಿತು.

ಸಮಾನಾರ್ಥಕ : ಮನಸಿಗೆಹತ್ತು, ಹೃದಯಕ್ಕೆ ಚುಚ್ಚು


ಇತರ ಭಾಷೆಗಳಿಗೆ ಅನುವಾದ :

किसी की व्यंग्यपूर्ण बात से दुखी होना।

उनकी बातें मुझे चुभीं।
चुभना

ಅರ್ಥ : ಯಾವುದಾದರು ಚೂಪಾದ ವಸ್ತು ಮೊದಲಾದವುಗಳನ್ನು ಮೃದುವಾದ ಭಾಗದ ಮೇಲೆ ಚುಚ್ಚುವ ಪ್ರಕ್ರಿಯೆ

ಉದಾಹರಣೆ : ಅವನು ನನ್ನ ಕೈಗೆ ಸೂಚಿಯನ್ನು ಚುಚ್ಚಿದನು.

ಸಮಾನಾರ್ಥಕ : ಇರಿ, ತಿವಿ


ಇತರ ಭಾಷೆಗಳಿಗೆ ಅನುವಾದ :

कोई भी नुकीली या कड़ी वस्तु को किसी स्तर में घुसाना।

उसने मेरे हाथ में सुई चुभाई।
कोंचना, गड़ाना, गड़ोना, गोदना, चुभाना, सालना

Make a small hole into, as with a needle or a thorn.

The nurse pricked my finger to get a small blood sample.
prick, prickle

ಅರ್ಥ : ವಿಷಭರಿತವಾದ ಕೀಟ, ಜಂತುಗಳು ತಮ್ಮ ಹಲ್ಲಿನಿಂದ ಕಚ್ಚುವ ಪ್ರಕ್ರಿಯೆ

ಉದಾಹರಣೆ : ರೈತನಿಗೆ ಹೊಲದಲ್ಲಿ ಹಾವು ಕಚ್ಚಿತು.

ಸಮಾನಾರ್ಥಕ : ಕಚ್ಚು, ಕಡಿ, ಕುಟುಕು


ಇತರ ಭಾಷೆಗಳಿಗೆ ಅನುವಾದ :

विषैले कीड़ों, जन्तुओं आदि का दाँत से काटना।

किसान को खलिहान में साँप ने काट लिया।
काटना, डँसना, डसना

Deliver a sting to.

A bee stung my arm yesterday.
bite, prick, sting

ಅರ್ಥ : ಕೈ ಮತ್ತು ಇನ್ನಿತರ ಸಣ್ಣ ಉಪಕರಣಗಳ ಸಹಾಯದಿಂದ ಯಾವುದೇ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಯ ಮೇಲೆ ಬಲಪ್ರಯೋಗ ಮಾಡುವ (ಪ್ರ)ಕ್ರಿಯೆ

ಉದಾಹರಣೆ : ರಾಮು ತನ್ನ ತಮ್ಮನನ್ನು ಬೆರಳಿನಿಂದ ತಿವಿಯುತ್ತಾ ಇದ್ದಾನೆ.

ಸಮಾನಾರ್ಥಕ : ಅಗಿ, ಅಗೆ, ಎಟ್ಟು, ಎಬ್ಬು, ಒತ್ತು, ಗೋರು, ತಿವಿ, ತೋಡು, ಬಗೆ, ಮೀಟು


ಇತರ ಭಾಷೆಗಳಿಗೆ ಅನುವಾದ :

अंगुली, छड़ी आदि से दबाना।

रामू मुझे अंगुली से बार-बार खोद रहा था पर मैंने कुछ नहीं बोला।
खोदना

चौपाल