ಅರ್ಥ : ಪರಪರಸ್ಪರ ನಡೆಯುವ ಆಕ್ಷೇಪ ಅಥವಾ ಆರೋಪದ ಮಾತುಕತೆ
ಉದಾಹರಣೆ :
ತಂದೆ ಮತ್ತು ಮಕ್ಕಳ ನಡುವೆ ಆಗಾಗ ಚುಚು ಮಾತು ನಡೆಯುತ್ತಿರುತ್ತದೆ.
ಇತರ ಭಾಷೆಗಳಿಗೆ ಅನುವಾದ :
Witty language used to convey insults or scorn.
He used sarcasm to upset his opponent.