ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಿತ್ರೀಕರಣ ಪದದ ಅರ್ಥ ಮತ್ತು ಉದಾಹರಣೆಗಳು.

ಚಿತ್ರೀಕರಣ   ನಾಮಪದ

ಅರ್ಥ : ಚಲನಚಿತ್ರದ ಒಂದು ಭಾಗ ಚಿತ್ರೀಕರಿಸಲಾಗಿದೆ

ಉದಾಹರಣೆ : ಅವರು ಸಿನಿಮಾದ ಅರ್ಧ ಭಾಗ ಚಿತ್ರೀಕರಣ ಮಾಡಿದ್ದಾರೆ.


ಇತರ ಭಾಷೆಗಳಿಗೆ ಅನುವಾದ :

फ़िल्म का वह हिस्सा जो फिल्माया जा चुका हो।

उन्होंने फुटेज में संशोधन किया।
फ़िल्म का भाग, फ़िल्म का हिस्सा, फिल्म का भाग, फिल्म का हिस्सा, फुटिज, फुटेज

Film that has been shot.

They had stock footage of lightning, tornados, and hurricanes.
He edited the news footage.
footage

ಚಿತ್ರೀಕರಣ   ಕ್ರಿಯಾಪದ

ಅರ್ಥ : ಸಿನೆಮಾ ಅಥವಾ ಛಾಯಾಚಿತ್ರ ತೆಗೆಯುವ ಕಾರ್ಯ

ಉದಾಹರಣೆ : ಈ ಸಿನಿಮಾವನ್ನು ವಿದೇಶದಲ್ಲಿ ಚಿತ್ರೀಕರಣ ಮಾಡಲಾಗಿದೆ.

ಸಮಾನಾರ್ಥಕ : ಚಲಚಿತ್ರ ತೆಗೆ, ಛಾಯಾಗ್ರಹಿಸು


ಇತರ ಭಾಷೆಗಳಿಗೆ ಅನುವಾದ :

सिनेमा आदि के दृश्यों को फिल्म पर अंकित करना या फिल्म बनाना।

इस सिनेमा को विदेश में फिल्माया गया है।
फिलमाना, फिल्माना

Record in film.

The coronation was filmed.
film

चौपाल