ಅರ್ಥ : ಗಾತ್ರದಲ್ಲಿ ತುಂಬಾ ಸಣ್ಣದಾಗಿರುವುದು
ಉದಾಹರಣೆ :
ಈ ಅಕ್ಷರಗಳು ತುಂಬಾ ಚಿಕ್ಕದಾಗಿರುವಿಕೆಯ ಕಾರಣ ಬರಿಗಣ್ಣಿಗೆ ಓದಲು ಸಾಧ್ಯವಿಲ್ಲ.
ಸಮಾನಾರ್ಥಕ : ಕಿರಿದಾಗಿರುವಿಕೆ, ಪುಟ್ಟದಾಗಿರುವಿಕೆ
ಇತರ ಭಾಷೆಗಳಿಗೆ ಅನುವಾದ :
The property of being very small in size.
Hence the minuteness of detail in the painting.