ಅರ್ಥ : ಒಂದು ಪ್ರಕಾರದ ಚಿಕ್ಕ ಮಂಚ ಅಥವಾ ಪಲಂಗ
ಉದಾಹರಣೆ :
ತಾಯಿಯು ಮಗುವನ್ನು ಚಿಕ್ಕ ಮಂಚದ ಮೇಲೆ ಮಲಗಿಸಿದಳು.
ಸಮಾನಾರ್ಥಕ : ಚಿಕ್ಕ ಪಲಂಗ, ಚಿಕ್ಕ-ಪಲಂಗ, ಚಿಕ್ಕ-ಮಂಚ
ಇತರ ಭಾಷೆಗಳಿಗೆ ಅನುವಾದ :
A piece of furniture that provides a place to sleep.
He sat on the edge of the bed.