ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚಿಂತೆಯಿಲ್ಲದ ಪದದ ಅರ್ಥ ಮತ್ತು ಉದಾಹರಣೆಗಳು.

ಚಿಂತೆಯಿಲ್ಲದ   ಗುಣವಾಚಕ

ಅರ್ಥ : ಯಾರೋ ಒಬ್ಬರಿಗೆ ಯಾವುದೇ ಚಿಂತೆ ಇಲ್ಲದಿರುವಂತಹ

ಉದಾಹರಣೆ : ಮಗಳ ಮದುವೆ ಅಗುವವರೆಗೂ ತಂದೆ-ತಾಯಿ ನಿಶ್ಚಿಂತೆಯಿಂದ ಇರಲು ಆಗುವುದಿಲ್ಲ.

ಸಮಾನಾರ್ಥಕ : ಅಚಿಂತೆ, ಆಲೋಚನೆಯಿಲ್ಲದ, ನಿಶ್ಚಿಂತೆಯಿಂದ


ಇತರ ಭಾಷೆಗಳಿಗೆ ಅನುವಾದ :

Free of trouble and worry and care.

The carefree joys of childhood.
Carefree millionaires, untroubled financially.
carefree, unworried

ಅರ್ಥ : ಯಾರಿಗೆ ಯಾವುದೇ ಮಾತಿನ ಲಕ್ಷ್ಯೆ ಇಲ್ಲವೋ

ಉದಾಹರಣೆ : ಅವನು ಜಗತ್ತಿನ ಲಕ್ಷ್ಯವಿಲ್ಲದೆ ತನ್ನ ಪಾಡಿಗೆ ಹಾಡನ್ನು ಗುನುಗುತ್ತಿದ್ದ.

ಸಮಾನಾರ್ಥಕ : ಚಿಂತೆಯಿಲ್ಲದಂತ, ಚಿಂತೆಯಿಲ್ಲದಂತಹ, ನಿಶ್ಚಿಂತ, ನಿಶ್ಚಿಂತವಾದ, ನಿಶ್ಚಿಂತವಾದಂತ, ನಿಶ್ಚಿಂತವಾದಂತಹ, ಲಕ್ಷ್ಯವಿಲ್ಲದ, ಲಕ್ಷ್ಯವಿಲ್ಲದಂತ, ಲಕ್ಷ್ಯವಿಲ್ಲದಂತಹ


ಇತರ ಭಾಷೆಗಳಿಗೆ ಅನುವಾದ :

जिसे किसी बात की परवाह न हो।

वह देश-दुनिया से बेपरवाह अपनी ही धुन में मस्त रहता है।
अचिंत, अचिन्त, अलगरजी, अलबेला, अलमस्त, अल्हड़, आलारासी, निर्द्वंद्व, निर्द्वन्द्व, बिंदास, बिन्दास, बेगरज, बेग़रज़, बेपरवा, बेपरवाह, बेफ़िक़्र, बेफिक्र

ಅರ್ಥ : ಯಾವುದೇ ಜವಬ್ದಾರಿಗಳಿಲ್ಲದ

ಉದಾಹರಣೆ : ಜವಬ್ದಾರಿಯಿಲ್ಲದ ವ್ಯಕ್ತಿ ನಿಶ್ಚಿಂತನಾಗಿ ನಿದ್ರೆ ಮಾಡುತ್ತಿದ್ದಾನೆ.

ಸಮಾನಾರ್ಥಕ : ಚಿಂತೆಯಿಲ್ಲದಂತ, ಚಿಂತೆಯಿಲ್ಲದಂತಹ, ಜವಬ್ದಾರಿಯಿಲ್ಲದ, ಜವಬ್ದಾರಿಯಿಲ್ಲದಂತ, ಜವಬ್ದಾರಿಯಿಲ್ಲದಂತಹ, ಜವಬ್ದಾರಿರಹಿತ, ಜವಬ್ದಾರಿರಹಿತವಾದ, ಜವಬ್ದಾರಿರಹಿತವಾದಂತ, ಜವಬ್ದಾರಿರಹಿತವಾದಂತಹ


ಇತರ ಭಾಷೆಗಳಿಗೆ ಅನುವಾದ :

बिना बोझ का।

अधुर व्यक्ति निश्चिंत होकर सो रहा है।
अधुर

चौपाल