ಅರ್ಥ : ಎಲ್ಲಾ ಪ್ರಕಾರದಿಂದಲೂ ಚಿಂತಿಸ ಬಹುದಾದಂತಹ
ಉದಾಹರಣೆ :
ಹೆಚ್ಚುತ್ತಿರುವ ಜನಸಂಖ್ಯೆ, ಪರಿಸರ ಮಾಲಿನ್ಯ ಇವೆಲ್ಲವುದರ ಬಗ್ಗೆ ಚಿಂತಿಸುವುದು ಅತಿ ಅವಶ್ಯಕವಾಗಿದೆ.
ಸಮಾನಾರ್ಥಕ : ಚಿಂತಿಸಬೇಕಾದ, ಚಿಂತಿಸಬೇಕಾದಂತ, ಚಿಂತಿಸಬೇಕಾದಂತಹ ಯೋಚಿಸಬೇಕಾದ, ಚಿಂತಿಸುವ, ಚಿಂತಿಸುವಂತಹ, ಯೋಚಿಸುವ ಯೋಚಿಸುವಂತ, ಯೋಚಿಸುವಂತ
ಇತರ ಭಾಷೆಗಳಿಗೆ ಅನುವಾದ :