ಅರ್ಥ : ಮಳೆಹನಿಯನ್ನು ಕುಡಿದು ಜೀವಧಾರಣೆ ಮಾಡುವುದೆಂದು ನಂಬಲಾದ ಹಕ್ತಿ
ಉದಾಹರಣೆ :
ಚಾತಕ ಪಕ್ಷಿ ಸ್ವಾತಿ ನಕ್ಷತ್ರದ ಒಂದು ಮಳೆಯ ಹನಿಗಾಗಿ ಮರುಗುತ್ತದೆ.
ಸಮಾನಾರ್ಥಕ : ಚಾತಕ, ಚಾತಕ ಪಕ್ಷಿ, ಚಾತಕಪಕ್ಷಿ
ಇತರ ಭಾಷೆಗಳಿಗೆ ಅನುವಾದ :
वर्षा और वसंत ऋतु में सुरीली ध्वनि में बोलने वाला एक पक्षी।
चातक स्वाति नक्षत्र की एक बूँद के लिए तरसते हैं।