ಅರ್ಥ : ಯಾರೋ ಒಬ್ಬರ ವಾಸ್ತವಿಕ ಅಥವಾ ಕಲ್ಪಿತವಾದ ನೀಚತನ ಅಥವಾ ದೋಷವನ್ನು ಹೇಳುವುದು
ಉದಾಹರಣೆ :
ನಾವು ಯಾರನ್ನು ನಿಂದನೆ ಮಾಡಬಾರದು ಅಥವಾ ಟೀಕಿಸ ಬಾರದು.
ಸಮಾನಾರ್ಥಕ : ಅಪವಾದ, ಅವಗುಣ, ಆಕ್ಷೇಪ, ಕೆಡಕು, ಟೀಕೆ, ಟೀಕೆ-ಟಿಪ್ಪಣಿ, ನಿಂದನೆ, ನಿಂದೆ ಮಾಡುವ, ನೀಚತನ
ಇತರ ಭಾಷೆಗಳಿಗೆ ಅನುವಾದ :
Abusive or venomous language used to express blame or censure or bitter deep-seated ill will.
invective, vitriol, vituperationಅರ್ಥ : ಚಾಡಿಯನ್ ಗೆ ಸಂಬಂಧಿಸಿದ ಅಥವಾ ಚಾಡಿಯನ್ ನ
ಉದಾಹರಣೆ :
ನೀನು ನನ್ನ ಜೊತೆ ಚಾಡಿ ಸಂಗೀತವನ್ನು ಕೇಳಲು ಬರುವೆಯಾ?
ಸಮಾನಾರ್ಥಕ : ಚಾಡಿಯನ್, ಚಾಡ್ ಸಂಬಂಧಿ, ಚಾಡ್-ಸಂಬಂಧಿ
ಇತರ ಭಾಷೆಗಳಿಗೆ ಅನುವಾದ :
Of or relating to or characteristic of the Republic of Chad or its people or language.
The Chadian desert.