ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಚರ್ಚಿತ ಪದದ ಅರ್ಥ ಮತ್ತು ಉದಾಹರಣೆಗಳು.

ಚರ್ಚಿತ   ಗುಣವಾಚಕ

ಅರ್ಥ : ಯಾವ ವಸ್ತು ವಿಷಯ ಚರ್ಚೆಗೆ ಅನುವುಮಾಡಿಕೊಟ್ಟಿರುವುದೋ

ಉದಾಹರಣೆ : ಇದೊಂದು ಚರ್ಚಿತ ಕೃತಿ. ಪೈರ್ ಎಂಬ ಹಿಂದಿ ಚಿತ್ರವು ವಿವಾದಿತ ಸಿನೆಮಾ.

ಸಮಾನಾರ್ಥಕ : ಚರ್ಚಿತವಾದ, ಚರ್ಚಿತವಾದಂತ, ಚರ್ಚಿತವಾದಂತಹ, ವಿವಾದಿತ, ವಿವಾದಿತವಾದ, ವಿವಾದಿತವಾದಂತ, ವಿವಾದಿತವಾದಂತಹ


ಇತರ ಭಾಷೆಗಳಿಗೆ ಅನುವಾದ :

जिसकी चर्चा हुई हो।

चर्चित प्रकरण पर फिर से चर्चा करने की आवश्यकता नहीं है।
चर्चित

चौपाल