ಅರ್ಥ : ನುಲು ತೆಗೆಯಲು ಬಳಸುವ ಮರದಿಂದ ಮಾಡಿದ ಒಂದು ಯಂತ್ರ
ಉದಾಹರಣೆ :
ಮಹಾತ್ಮ ಗಾಂಧಿ ಸ್ವಂತವಾಗಿ ಚರಕವನ್ನು ಚಾಲನೆ ಮಾಡುತ್ತಿದ್ದರು.
ಸಮಾನಾರ್ಥಕ : ಕೈರಾಟೆ, ನೂಲುವ ಯಂತ್ರ, ನೂಲುವ ರಾಟೆ
ಇತರ ಭಾಷೆಗಳಿಗೆ ಅನುವಾದ :
A small domestic spinning machine with a single spindle that is driven by hand or foot.
spinning wheelಅರ್ಥ : ಆಯುರ್ವೇದದ ಒಬ್ಬ ಪ್ರಸಿದ್ಧ ಪಂಡಿತ
ಉದಾಹರಣೆ :
ಚರಕನಿಂದ ರಚಿತವಾದ ಚರಕಸಂಹಿತ ವೈದಿಕದಲ್ಲಿ ಸರ್ವಮಾನ್ಯ ಗ್ರಂಥವಾಗಿದೆ.
ಇತರ ಭಾಷೆಗಳಿಗೆ ಅನುವಾದ :