ಅರ್ಥ : ತನ್ನ ಲಾಭಕ್ಕಾಗಿ ಮತ್ತೊಬ್ಬರನ್ನು ಅತಿಯಾಗಿ ಅನುಸರಿಸುವುದು
ಉದಾಹರಣೆ :
ಅವನೊಬ್ಬ ಚಮಚಾಗಿರಿ ಮಾಡುವ ವ್ಯಕ್ತಿ.
ಸಮಾನಾರ್ಥಕ : ಅಂಗಾಲಾಚುವ, ಅಂಗಾಲಾಚುವಂತ, ಅಂಗಾಲಾಚುವಂತಹ, ಚಮಚಾಗಿರಿಯಂತ, ಚಮಚಾಗಿರಿಯಂತಹ, ಹಲ್ಲುಗಿಂಜುವ, ಹಲ್ಲುಗಿಂಜುವಂತ, ಹಲ್ಲುಗಿಂಜುವಂತಹ
ಇತರ ಭಾಷೆಗಳಿಗೆ ಅನುವಾದ :
Attempting to win favor from influential people by flattery.
bootlicking, fawning, obsequious, sycophantic, toadyish