ಅರ್ಥ : ಚಂದ್ರನ ಬೆಳದಿಂಗಳು
ಉದಾಹರಣೆ :
ನಾವು ಮನೆಯಿಂದ ಹೊರಗೆ ಬಂದಾಗ ಆಕಾಶ ತಿಳಿಯಾಗಿತ್ತು ಮತ್ತು ಭೂಮಿಯ ಮೇಲೆ ಚಂದ್ರನ ಬೆಳದಿಂಗಳು ಹರಡಿತ್ತು
ಸಮಾನಾರ್ಥಕ : ಚಂದ್ರನ ಕಾಂತಿ, ಚಂದ್ರಪ್ರಭಾ, ಜ್ಯೋತ್ಸಾನ, ಬೆಳ್ದಂಗಳು, ಶಶಿಕಾಂತಿ
ಇತರ ಭಾಷೆಗಳಿಗೆ ಅನುವಾದ :
चन्द्रमा का प्रकाश।
जब हम घर से निकले, आसमान साफ था और पृथ्वी पर चाँदनी फैली हुई थी।