ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಘನವಾದ ಪದದ ಅರ್ಥ ಮತ್ತು ಉದಾಹರಣೆಗಳು.

ಘನವಾದ   ನಾಮಪದ

ಅರ್ಥ : ನಿಶ್ಚಿತವಾದ ಆಕಾರದಲ್ಲಿ ಗಟ್ಟಿಯಾಗಿರುವಂತಹ ಪದಾರ್ಥ

ಉದಾಹರಣೆ : ಗಟ್ಟಿಯಾದ ಅಥವಾ ಘನವಾದ, ದ್ರವವಾದ, ಅನಿಲವಾದ ಈ ಮೂರು ರೂಪದಲ್ಲಿಯೂ ಪದಾರ್ಥಗಳು ದೊರೆಯುತ್ತವೆ.

ಸಮಾನಾರ್ಥಕ : ಗಟ್ಟಿಯಾದ, ಗಟ್ಟಿಯಾದ ಪದಾರ್ಥ, ಗಟ್ಟಿಯಾದ-ಪದಾರ್ಥ, ಘನವಾದ ಪದಾರ್ಥ, ಘನವಾದ-ಪದಾರ್ಥ


ಇತರ ಭಾಷೆಗಳಿಗೆ ಅನುವಾದ :

वह जो निश्चित आयतन एवं आकार का हो या ना तरल हो ना गैस।

पदार्थ ठोस, द्रव और गैस इन तीन अवस्थाओं में पाया जाता है।
ठोस, ठोस पदार्थ

ಘನವಾದ   ಗುಣವಾಚಕ

ಅರ್ಥ : ನಿಶ್ಚಿಂತ ಆಯತದ ಅಥವಾ ಆಕಾರವಿರುವ ಅಥವಾ ದ್ರವೀಕರಣವಲ್ಲದ

ಉದಾಹರಣೆ : ಕಲ್ಲು ಒಂದು ಘನ ಪದಾರ್ಥ.

ಸಮಾನಾರ್ಥಕ : ಗಟ್ಟಿಯಾದ, ಗಟ್ಟಿಯಾದಂತ, ಗಟ್ಟಿಯಾದಂತಹ, ಘನವಾದಂತ, ಘನವಾದಂತಹ, ದೃಢವಾದ, ದೃಢವಾದಂತ, ದೃಢವಾದಂತಹ


ಇತರ ಭಾಷೆಗಳಿಗೆ ಅನುವಾದ :

निश्चित आयतन एवं आकार का या जो न तरल हो न गैस।

पत्थर एक ठोस पदार्थ है।
ठोस

ಅರ್ಥ : ಯಾವುದೋ ಒಂದನ್ನು ಗಟ್ಟಿಯಾಗುವ ಹಾಗೆ ಮಾಡಿರುವುದು

ಉದಾಹರಣೆ : ಕುಲ್ಪಿ (ಐಸ್ ಕ್ರೀಮ್)ಗಟ್ಟಿಯಾಗಿ ಇರುವುದು

ಸಮಾನಾರ್ಥಕ : ಗಟ್ಟಿಯಾದ


ಇತರ ಭಾಷೆಗಳಿಗೆ ಅನುವಾದ :

जमा कर बनाया हुआ।

कुल्फी जमौआ होती है।
जमौआ

चौपाल