ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಘಟಕ ಪದದ ಅರ್ಥ ಮತ್ತು ಉದಾಹರಣೆಗಳು.

ಘಟಕ   ನಾಮಪದ

ಅರ್ಥ : ಒಡೆಯಲು ಸಾದ್ಯವಿಲ್ಲದ ಸುಮಾರು 100 ಕ್ಕಿಂತಲೂ ಹೆಚ್ಚಿರುವ ಸ್ವಾಭಾವಿಕ ಅಥವಾ ಕೃತಕ ಪದಾರ್ಥಗಳಲ್ಲಿ ಯಾವುದೇ ಪದಾರ್ಥ

ಉದಾಹರಣೆ : ಆಮ್ಲಜನಕವು ದಾತು ರೂಪದಲ್ಲಿದೆ.

ಸಮಾನಾರ್ಥಕ : ಅಂಶ, ದಾತು(??)

ಅರ್ಥ : ಒಂದೇ ಬಗೆಯ ಪರಮಾಣುಗಳಿಂದಾದ, ರಾಸಾಯನಿಕವಾಗಿ ಇನ್ನೂ ಸರಳ ವಸ್ತುಗಳಾಗಿ ಒಡೆಯಲು ಸಾದ್ಯವಿಲ್ಲದ ಸುಮಾರು 100 ಕ್ಕಿಂತಲೂ ಹೆಚ್ಚಿರುವ ಸ್ವಾಭಾವಿಕ ಅಥವಾ ಕೃತಕ ಪದಾರ್ಥಗಳಲ್ಲಿ ಯಾವುದೇ ಪದಾರ್ಥ

ಉದಾಹರಣೆ : ಆಮ್ಲಜನಕವು ದಾತು ರೂಪದಲ್ಲಿದೆ.

ಸಮಾನಾರ್ಥಕ : ಅಂಶ, ದಾತು, ರಾಸಾಯನಿಕ ತತ್ವ, ರಾಸಾಯನಿಕ-ತತ್ವ


ಇತರ ಭಾಷೆಗಳಿಗೆ ಅನುವಾದ :

एक पिंड जिसमें अन्तर-संरचना होती है, द्रव्यमान सीमित होता है और जिसे और भी सरल रूप में विघटित नहीं किया जा सकता।

प्रत्येक रासायनिक तत्व में न्यूट्रॉन आदि होते हैं।
तत्त्व, तत्व, रसायनिक तत्त्व, रसायनिक तत्व, रासायनिक तत्त्व, रासायनिक तत्व

Any of the more than 100 known substances (of which 92 occur naturally) that cannot be separated into simpler substances and that singly or in combination constitute all matter.

chemical element, element

ಅರ್ಥ : ಯಾವುದೇ ವರ್ಗದ ವಿಶೇಷ ಘಟಕ ಅಥವಾ ಭಾಗ ತನ್ನಷ್ಟಕ್ಕೆ ತಾನೆ ಪೂರ್ಣವಾಗುವುದು

ಉದಾಹರಣೆ : ಈ ಸಂಸ್ಥೆಯಲ್ಲಿ ಒಟ್ಟು ಐದು ಶಾಖೆಗಳು ಇದೆ.

ಸಮಾನಾರ್ಥಕ : ಅವಯವ, ಉಪವಿಭಾಗ, ವಿಭಾಗ, ಶಾಖೆ


ಇತರ ಭಾಷೆಗಳಿಗೆ ಅನುವಾದ :

किसी वर्ग विशेष का घटक या भाग जो अपने आप में पूर्ण भी होता है।

इस संस्था के पाँच अंग हैं।
अंग, अवयव, घटक, ब्रांच, शाख, शाख़, शाखा, संघटक

चौपाल