ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗ್ರಾಮೀಣ ಪದದ ಅರ್ಥ ಮತ್ತು ಉದಾಹರಣೆಗಳು.

ಗ್ರಾಮೀಣ   ಗುಣವಾಚಕ

ಅರ್ಥ : ಹಳ್ಳಿಯಲ್ಲಿ ವಾಸ ಮಾಡುವವ

ಉದಾಹರಣೆ : ಶಿಕ್ಷಣದ ಕ್ಷೇತ್ರದಲ್ಲಿ ಗ್ರಾಮೀಣ ಮಹಿಳೆಯರು ಹಿಂದಿದ್ದಾರೆ.

ಸಮಾನಾರ್ಥಕ : ಗ್ರಾಮಾಂತರ, ಹಳ್ಳಿಗಾಡಿನ


ಇತರ ಭಾಷೆಗಳಿಗೆ ಅನುವಾದ :

गाँव में निवास करने वाली।

शिक्षा के क्षेत्र में देहातिन महिलाएँ बहुत पिछड़ी हैं।
गँवारन, गँवारिन, ग्रामवासिनी, ग्रामिणी, देहातन, देहातिन

Living in or characteristic of farming or country life.

Rural people.
Large rural households.
Unpaved rural roads.
An economy that is basically rural.
rural

ಅರ್ಥ : ಹಳ್ಳಿ ಅಥವಾ ಗ್ರಾಮಕ್ಕೆ ಸಂಬಂಧಿಸಿದ

ಉದಾಹರಣೆ : ಗ್ರಾಮೀಣ ಭಾಗದಲ್ಲಿ ಕೃಷಿಯನ್ನು ಅವಲಂಭಿಸಿದವರು ಹೆಚ್ಚು.

ಸಮಾನಾರ್ಥಕ : ಹಳ್ಳಿಗಾಡಿನ


ಇತರ ಭಾಷೆಗಳಿಗೆ ಅನುವಾದ :

गाँव या ग्रामीण क्षेत्र में रहनेवाला।

ग्रामीण जन शहरी निवासियों की अपेक्षा कम शिक्षित होते हैं।
गँवई, गँवार, गवैहाँ, ग्रामवासी, ग्रामीण, ग्राम्य, देहाती

चौपाल