ವೆಬ್ಸೈಟ್ ಮತ್ತು ಆಂಡ್ರಾಯ್ಡ್ ಅಪ್ಲಿಕೇಶನ್ನಿಂದ ಜಾಹೀರಾತುಗಳನ್ನು ತೆಗೆದುಹಾಕಲು ದಯವಿಟ್ಟು ಚಂದಾದಾರರಾಗಿ. ಅಮರಕೋಶದಲ್ಲಿ ಹೊಸ ಪದಗಳು ಮತ್ತು ವ್ಯಾಖ್ಯಾನಗಳನ್ನು ಸೇರಿಸಲು ಮತ್ತು ಇತರ ಭಾಷೆಗೆ ಸಂಬಂಧಿಸಿದ ವೈಶಿಷ್ಟ್ಯಗಳನ್ನು ಸೇರಿಸಲು ಸದಸ್ಯತ್ವ ಶುಲ್ಕ ಸಹಾಯಕವಾಗಿರುತ್ತದೆ.
ಅರ್ಥ : ಪೆಟ್ರೋಲಿಯಮ್ಮಿನ ಆಂಶಿಕ ಆಸವನದಿಂದ ತಯಾರಿಸುವ, ದೀಪಗಳಿಗೂ ಕಾಯಿಸುವುದಕ್ಕೂ ಬಳಸುವ, ಹೈಡ್ರೋಕಾರ್ಬನ್ ಮಿಶ್ರಣ
ಉದಾಹರಣೆ :
ಗ್ಯಾಸೋಲೀನು ತೈಲವನ್ನು ಶುದ್ಧೀಕರಿಸಿದರೆ ಪೆಟ್ರೋಲ್ ಮತ್ತು ಡಿಸೆಲ್ ನ್ನು ಪಡೆಯಬಹುದು.
ಇತರ ಭಾಷೆಗಳಿಗೆ ಅನುವಾದ :
वाष्पशील और ज्वलनशील हाइड्रोकार्बन का मिश्रण।
गैस को परिष्कृत करके पेट्रोल,डीजल आदि बनाए जाते हैं। गैस, गैसोलीन
A volatile flammable mixture of hydrocarbons (hexane and heptane and octane etc.) derived from petroleum. Used mainly as a fuel in internal-combustion engines.