ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗೌರವದಿಂದ ಪದದ ಅರ್ಥ ಮತ್ತು ಉದಾಹರಣೆಗಳು.

ಗೌರವದಿಂದ   ಕ್ರಿಯಾವಿಶೇಷಣ

ಅರ್ಥ : ಗೌರವಾದರಗಳಿಂದ ಮಾಡುವ ಕೆಲಸ ಅಥವಾ ಸೇವೆ

ಉದಾಹರಣೆ : ನಿವೃತ್ತ ಶಿಕ್ಷಕರನ್ನು ನಮ್ಮ ಶಾಲೆಯ ಶಿಕ್ಷಕರು ಗೌರವಪೂರ್ವಕವಾಗಿ ಬೀಳ್ಕೊಟ್ಟರು.

ಸಮಾನಾರ್ಥಕ : ಗೌರವಪೂರ್ವಕವಾಗಿ, ಗೌರವಭಾವದಿಂದ


ಇತರ ಭಾಷೆಗಳಿಗೆ ಅನುವಾದ :

सत्कार के साथ या आवभगत के साथ।

श्याम ने आपको अपने घर सत्कारपूर्वक आमंत्रित किया है।
आदर सहित, सत्कारपूर्वक, ससम्मान, सादर

ಅರ್ಥ : ಗೌರವದ ಜೊತೆಗೆ

ಉದಾಹರಣೆ : ಅವರು ನ್ಯಾಯಾಲದಿಂದ ಒಳ್ಳೆಯ ಗೌರವವುಳ್ಳವನಾಗಿ ಹೊರಗೆ ಬಂದರು.

ಸಮಾನಾರ್ಥಕ : ಗೌರವಪೂರ್ಣವಾಗಿ, ಗೌರವಭಾವದಿಂದ, ಗೌರವವುಳ್ಳವನಾಗಿ


ಇತರ ಭಾಷೆಗಳಿಗೆ ಅನುವಾದ :

इज्जत के साथ।

वह अदालत से बाइज्जत रिहा हो गया।
बाइज़्ज़त, बाइज्जत, ससम्मान

चौपाल