ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗೋದಿಯ ಬಣ್ಣದ ಪದದ ಅರ್ಥ ಮತ್ತು ಉದಾಹರಣೆಗಳು.

ಗೋದಿಯ ಬಣ್ಣದ   ಗುಣವಾಚಕ

ಅರ್ಥ : ತೆಳು ಬಾದಾಮಿ ಅಥವಾ ಗೋದಿಯ ಬಣ್ಣದಂತಹ

ಉದಾಹರಣೆ : ಗೋದಿಯ ಬಣ್ಣದ ಸೀರೆ ಅವಳಿಗೆ ತುಂಬಾ ಚೆನ್ನಾಗಿ ಒಪ್ಪುತ್ತಿದೆ.

ಸಮಾನಾರ್ಥಕ : ಗೋದಿಯ ಬಣ್ಣದಂತ, ಗೋದಿಯ ಬಣ್ಣದಂತಹ


ಇತರ ಭಾಷೆಗಳಿಗೆ ಅನುವಾದ :

हल्के बादामी या गेहूँ के रंग का।

गेहुँआ साड़ी उन पर ख़ूब खिल रही है।
गेहुँआ

ಅರ್ಥ : ಗೋಧಿಯ ಬಣ್ಣದಂತಹ

ಉದಾಹರಣೆ : ರಂಗಮಂಟಪದ ಮೇಲೆ ಗೋಧಿ ಬಣ್ಣದ ಪರದೆಯನ್ನು ಹಾಕಲಾಗಿದೆ.

ಸಮಾನಾರ್ಥಕ : ಗೋಧಿಯ ಬಣ್ಣದ


ಇತರ ಭಾಷೆಗಳಿಗೆ ಅನುವಾದ :

गेहूँ के रंग का।

रंगमंच पर एक गेहुआँ परदा लटक रहा था।
गंदुमी, गन्दुमी, गेहुआँ

ಅರ್ಥ : ಗೌರವರ್ಣ ಮತ್ತು ಶ್ಯಾಮ ವರ್ಣದ ಮಧ್ಯದಲ್ಲಿನ ಕೆಂಪು ಬಣ್ಣವೂ ಕೂಡ ಇರುತ್ತದೆ (ಶಾರೀರಿಕ ವರ್ಣ)

ಉದಾಹರಣೆ : ಗೋದಿಯ ಬಣ್ಣದ ಸೀರೆಯನ್ನು ಅವಳು ಧರಿಸಿದ್ದಾಳೆ.

ಸಮಾನಾರ್ಥಕ : ಗೋದಿಯ ಬಣ್ಣದಂತ, ಗೋದಿಯ ಬಣ್ಣದಂತಹ


ಇತರ ಭಾಷೆಗಳಿಗೆ ಅನುವಾದ :

गोरे और साँवले रंग के बीच का जिसमें लाली भी झलकती हो (शारीरिक वर्ण)।

उनके गेहुँएँ वर्ण एवं तीखे नयन नक्श के सभी दीवाने हैं।
गेहुँआ

चौपाल