ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಗೋಡೆಗೆ ಹೊಡೆಯುವ ಮರ, ಲೋಹ ಮೊದಲಾದವುಗಳ ಗೂಟ
ಉದಾಹರಣೆ : ಸೀತಾ ಬಟ್ಟೆಯನ್ನು ನೇತು ಹಾಕುವುದಕ್ಕಾಗಿ ಗೋಡೆಯಲ್ಲಿ ಗೂಟವನ್ನು ಹೊಡೆಯುತ್ತಿದ್ದಾಳೆ.
ಸಮಾನಾರ್ಥಕ : ಬೆಣೆ ಮೊಳೆ, ಸಣ್ಣ ಗೂಟ
ಇತರ ಭಾಷೆಗಳಿಗೆ ಅನುವಾದ :हिन्दी
दीवार आदि में ठोंकी हुई लकड़ी, लोहे आदि की मोटी कील।
ಅರ್ಥ : ತಿವಟಿಗೆ ಅಥವಾ ಮಣೆಯಲ್ಲಿ ಮೃದಂಗವನ್ನು ಇಟ್ಟು ಬಾರಿಸಲಾಗುತ್ತದೆ
ಉದಾಹರಣೆ : ಸುನಂದಾ ದೇವಾಲಯದ ಒಂದು ಕೊಠಡಿಯಲ್ಲಿ ಮೃದಂಗವನ್ನು ಇಡುವುದಕ್ಕಾಗಿ ಗೋಡೆಯೊಳಗೆ ಗೂಟವನ್ನು ತೋರಿಸಿದರು.
वह तिपाई जिस पर मृदंग रखकर बजाते हैं।
ಸ್ಥಾಪನೆ