ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗೋಟು ಪದದ ಅರ್ಥ ಮತ್ತು ಉದಾಹರಣೆಗಳು.

ಗೋಟು   ನಾಮಪದ

ಅರ್ಥ : ಸೀರೆ, ಧೋತಿ ಅಥವಾ ಪಂಚೆಯ ಅಂಚನ್ನು ಉದ್ದದ ನಿರಿಗೆಯಲ್ಲಿ ಪ್ರಾಯಶಃ ಬೇರೆ ಬಣ್ಣದಲ್ಲಿ ನೇಯಲಾಗಿರುತ್ತದೆ

ಉದಾಹರಣೆ : ಅವನು ಪಂಚೆಯ ಅಂಚನು ಹರಿದು ಹಾಕಿದನು.

ಸಮಾನಾರ್ಥಕ : ಅಂಚು, ಜರದ ಅಂಚು, ಸೆರಗು


ಇತರ ಭಾಷೆಗಳಿಗೆ ಅನುವಾದ :

साड़ी, धोती आदि का किनारा जो लंबाई के बल में प्रायः अलग रंगों से बुना होता है।

उसने धोती की किनारी को फाड़कर निकाल दिया।
आँवठ, किनारी, पाड़

A strip forming the outer edge of something.

The rug had a wide blue border.
border

ಅರ್ಥ : ಸೀರೆ, ದಾವಣಿ ಮೊದಲಾದವುಗಳ ಆ ಭಾಗ ಹೆಗಲ ಮೇಲೆ ಇರುತ್ತದೆ

ಉದಾಹರಣೆ : ಮಗು ತಾಯಿ ಸೀರೆಯ ಸೆರಗನ್ನು ಹಿಡಿದುಕೊಂಡಿದೆ.

ಸಮಾನಾರ್ಥಕ : ಅಂಚು, ಸೆರಗು


ಇತರ ಭಾಷೆಗಳಿಗೆ ಅನುವಾದ :

साड़ी, दुपट्टे आदि का वह भाग जो कंधे पर रहता है।

बेटे ने माँ की साड़ी का आँचल पकड़ रखा है।
अँचरा, अँचला, अंचल, अचरा, आँचर, आँचल, छोर, दामन, पल्ला, पल्लू, युतक, शिखा, शुक

ಅರ್ಥ : ಬಲಿತ ಅಡಿಕೆ

ಉದಾಹರಣೆ : ಕೆಲವು ಜನರು ವಿಳೆದೆಲೆಯ ಬದಲಾಗಿ ಗೋಟನ್ನು ತಿನ್ನುತ್ತಾರೆ


ಇತರ ಭಾಷೆಗಳಿಗೆ ಅನುವಾದ :

कतरकर एक में मिलाई हुई सुपारी, इलायची, धनिया की भुनी दाल, कद्दूकस किया नारियल, खरबूजे तथा बादाम की गिरी।

कुछ लोग पान की जगह गोटा खाते हैं।
गोटा

चौपाल