ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗೋಂದು ಪದದ ಅರ್ಥ ಮತ್ತು ಉದಾಹರಣೆಗಳು.

ಗೋಂದು   ನಾಮಪದ

ಅರ್ಥ : ವನಸ್ಪತಿಯ ಮರದಿಂದ ಹೊರಬರುವ ಜಿಡು-ಜಿಡ್ಡಾದ ಅಂಟಿನ ಅಥವಾ ಚಿಗುಟಾದ ಸ್ರಾವ, ರಸ

ಉದಾಹರಣೆ : ಕಾಗದ ಮೊದಲಾದವುಗಳನ್ನು ಅಂಟಿಸುವುದಕ್ಕಾಗಿ ಗೋಂದನ್ನು ಉಪಯೋಗಿಸುತ್ತಾರೆ.

ಸಮಾನಾರ್ಥಕ : ಅಂಟು, ಗಮ್ಮು


ಇತರ ಭಾಷೆಗಳಿಗೆ ಅನುವಾದ :

वनस्पति के तने आदि से निकला हुआ चिपचिपा या लसदार स्राव।

गोंद कागज़ आदि चिपकाने के काम आता है।
गम, गोंद, निर्यास, लस, लासा, वेष्ट, वेष्टक

Any of various substances (soluble in water) that exude from certain plants. They are gelatinous when moist but harden on drying.

gum

ಅರ್ಥ : ಅಂಟು ವಸ್ತು

ಉದಾಹರಣೆ : ನೀನು ಗಾಳಿಪಟ ಅಂಟಿಸಲು ಗೋಂದನ್ನು ಮಾಡು.


ಇತರ ಭಾಷೆಗಳಿಗೆ ಅನುವಾದ :

कोई लसदार वस्तु।

तुमने तो इसका लासा बना दिया !।
लासा

ಅರ್ಥ : ನೀರು ಹಾಕು ಕುದಿಸಿದ ಮೈದಾ ಹಿಟ್ಟನ್ನು ಅಂಟಿಸುವ ಕೆಲಸಕ್ಕೆ ಉಪಯೋಗಿಸುತ್ತಾರೆ

ಉದಾಹರಣೆ : ಶ್ಯಾಮನು ಪೋಸ್ಟರಿಗೆ ಪೇಸ್ಟನ್ನು ಹಾಕಿ ಗೋಡೆಯ ಮೇಲೆ ಅಂಟಿಸುತ್ತಿದ್ದಾನೆ.

ಸಮಾನಾರ್ಥಕ : ಅಂಟು, ಪೇಸ್ಟು


ಇತರ ಭಾಷೆಗಳಿಗೆ ಅನುವಾದ :

गाढ़ा उबाला हुआ मैदा जो काग़ज़ आदि चिपकाने के काम आता है।

श्याम पोस्टरों में लेई लगाकर दिवाल पर चिपका रहा है।
लेई

An adhesive made from water and flour or starch. Used on paper and paperboard.

library paste, paste

ಅರ್ಥ : ಮರಗಳ ಟೊಂಗೆಯಿಂದ ಹೊರ ಬರುವಂತಹ ಜಿಗುಟಾದ ಪದಾರ್ಥ

ಉದಾಹರಣೆ : ಈ ಪುಸ್ತಕಕ್ಕೆ ಗೋಂದನ್ನು ಹಾಕಲಾಗಿದೆ.

ಸಮಾನಾರ್ಥಕ : ಅಂಟು


ಇತರ ಭಾಷೆಗಳಿಗೆ ಅನುವಾದ :

पेड़ों के तने से निकला हुआ वह चिपचिपा या लसदार स्राव जो खाया जाता है।

गोंद के लड्डू पौष्टिक होते हैं।
गोंद, लासा

Any of various substances (soluble in water) that exude from certain plants. They are gelatinous when moist but harden on drying.

gum

ಅರ್ಥ : ಹರಿದುಹೋದ ವಸ್ತುಗಳನ್ನು ಅಂಟಿಸಲು ಬಳಸವು ದ್ರವ ಪದಾರ್ಥ

ಉದಾಹರಣೆ : ಅವನು ಗೋಂದಿನಿಂದ ಹರಿದ ಪುಸ್ತಕದ ಹಾಳೆಗಳನ್ನು ಅಂಟಿಸುತ್ತಿದ್ದಾನೆ.


ಇತರ ಭಾಷೆಗಳಿಗೆ ಅನುವಾದ :

एक लसदार चिपकाने वाला तरल पदार्थ।

वह गोंद से अपनी फटी पुस्तक चिपका रहा है।
गोंद

Any of various polysaccharides obtained by hydrolysis of starch. A tasteless and odorless gummy substance that is used as a thickening agent and in adhesives and in dietary supplements.

dextrin

चौपाल