ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗೊಲ್ಲ ಪದದ ಅರ್ಥ ಮತ್ತು ಉದಾಹರಣೆಗಳು.

ಗೊಲ್ಲ   ನಾಮಪದ

ಅರ್ಥ : ಹಸು-ಎಮ್ಮೆಗಳನ್ನು ಪಾಲನೆ ಪೋಷಣೆ ಮಾಡುವ ಮತ್ತು ಹಾಲನ್ನು ಮಾರುವ ಒಂದು ಜಾತಿ

ಉದಾಹರಣೆ : ಔದ್ಯೋಗೀಕರಣದ ಕಾರಣ ಗೊಲ್ಲ ಜಾತಿಯು ತಮ್ಮ ವೃತ್ತಿಯಿಂದ ದೂರವಾಗುತ್ತಿದ್ದಾರೆ.

ಸಮಾನಾರ್ಥಕ : ಗವಳಿಗ


ಇತರ ಭಾಷೆಗಳಿಗೆ ಅನುವಾದ :

एक जाति जिसका काम गाय-भैंस पालना और दूध बेचना है।

औद्योगिकीकरण के कारण ग्वाला जाति अपने पेशे से दूर होती जा रही है।
अभीर, अहीर, आभीर, गो पालक, गोप, गोपाल, ग्वाल, ग्वाला, ग्वाला जाति, घोष, घोसी, धंगर, यादव, वल्लव

(Hinduism) a Hindu caste or distinctive social group of which there are thousands throughout India. A special characteristic is often the exclusive occupation of its male members (such as barber or potter).

jati

ಅರ್ಥ : ಹಸು, ಎಮ್ಮೆ ಮುಂತಾದವುಗಳನ್ನು ನಡೆಸುವ ವ್ಯಕ್ತಿ

ಉದಾಹರಣೆ : ಗೊಲ್ಲ ಓಡಿ- ಓಡಿಕೊಂಡು ಹಸುಗಳನ್ನು ಜೋರಾಗಿ ಕೂಗಿ ಕರೆಯುತ್ತಿದ್ದ.

ಸಮಾನಾರ್ಥಕ : ಗೋಪಾಲಕ, ದನ ಕಾಯುವವ, ದನಗಾಹಿ


ಇತರ ಭಾಷೆಗಳಿಗೆ ಅನುವಾದ :

गाय, भैंस आदि चराने वाला व्यक्ति।

चरवाहा दौड़-दौड़कर पशुओं को हाँक रहा था।
चरवाह, चरवाहा, चरवैया, चरैया, धंगर, बेलकी

Someone who drives a herd.

drover, herder, herdsman

चौपाल