ಅರ್ಥ : ಮಕ್ಕಳಾಗದಿರುವ ಸ್ತ್ರೀ
ಉದಾಹರಣೆ :
ಚಿಕಿತ್ಸಕನು ಬಂಜೆಯನ್ನು ಪರಿಪೂರ್ಣವಾಗಿ ಪರೀಕ್ಷಿಸುತ್ತಿದ್ದಾನೆ.
ಸಮಾನಾರ್ಥಕ : ನಿಃಸಂತಾನಿ, ಬಂಜೆ, ಮಕ್ಕಳಾಗದವಳು, ಮಕ್ಕಳಿಲ್ಲದವಳು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮಕ್ಕಳಿಲ್ಲದ ಸ್ತ್ರೀಮಕ್ಕಳಾಗದ ಸ್ತ್ರೀ
ಉದಾಹರಣೆ :
ಬಂಜೆಯ ಕಷ್ಟವನ್ನು ಇನ್ನೊಬ್ಬ ಬಂಜೆಯೇ ಅರ್ಥಮಾಡಿಕೊಳ್ಳು ಸಾಧ್ಯ.
ಸಮಾನಾರ್ಥಕ : ನಿಃಸಂತಾನಿ, ಬಂಜೆ, ಮಕ್ಕಳಾಗದವಳು, ಮಕ್ಕಳಿಲ್ಲದವಳು
ಇತರ ಭಾಷೆಗಳಿಗೆ ಅನುವಾದ :
ಅರ್ಥ : (ಹೆಣ್ಣು ಪ್ರಾಣಿ) ಯಾರೋ ಒಬ್ಬರಿಗೆ ಸಂತಾನ ವಿಲ್ಲದಿರುವ
ಉದಾಹರಣೆ :
ಬಂಜೆ ಅನಾಥಾಲಯದಿಂದ ಒಂದು ಮಗುವನ್ನು ದತ್ತು ಪಡೆದಳು.
ಸಮಾನಾರ್ಥಕ : ಬಂಜೆ, ಮಕ್ಕಳನ್ನು ಹಡೆಯದವಳು, ಮಕ್ಕಳಾಗದವಳು
ಇತರ ಭಾಷೆಗಳಿಗೆ ಅನುವಾದ :