ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಬಟ್ಟೆ, ಪೇಪರ್ ಗಳಿಂದ ಮಾಡಿದ ಗೊಂಬೆ ಅದರ ಜೊತೆಯಲ್ಲಿ ಮಕ್ಕಳು ಆಟವಾಡುತ್ತಾರೆ
ಉದಾಹರಣೆ : ನನ್ನ ತಂದೆಯು ಪವನಿಗೋಸ್ಕರ ಬೊಂಬೆಯನ್ನು ಖರೀದಿಸಿದರು.
ಸಮಾನಾರ್ಥಕ : ಬೊಂಬೆ, ಮೂರ್ತಿ, ವಿಗ್ರಹ
ಇತರ ಭಾಷೆಗಳಿಗೆ ಅನುವಾದ :हिन्दी English
कपड़े, कागज आदि की वह पुतली जिससे बच्चे खेलते हैं।
A small replica of a person. Used as a toy.
ಅರ್ಥ : ಬಟ್ಟೆ, ಪ್ಲಾಸ್ಟಿಕ್ ಮೊದಲಾದವುಗಳಿಂದ ಮಾಡಿದ ಗೊಂಬೆ ಅದರ ಜೊತೆ ಚಿಕ್ಕ ಮಕ್ಕಳು ಆಟವಾಡುತ್ತಾರೆ
ಉದಾಹರಣೆ : ಮಕ್ಕಳು ಗೊಂಬೆ ಜೊತೆ ಆಟವಾಡುತ್ತಿದ್ದಾರೆ.
ಸಮಾನಾರ್ಥಕ : ಬೊಂಬೆ
कपड़े, प्लास्टिक आदि की वह पुतली जिससे छोटे बच्चे खेलते हैं।
ಸ್ಥಾಪನೆ