ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಮೋಸ, ಕಪಟದಲ್ಲಿ ಸಿಕ್ಕಿಕೊಳ್ಳುವ ಕ್ರಿಯೆ
ಉದಾಹರಣೆ : ಕಪಟ ಪಂಡಿತನ ಗೊಂದಲದಲ್ಲಿ ಸಿಕ್ಕಿಕೊಂಡು ಸೋಹನನು ತನ್ನ ಸಾವಿರಾರು ರೂಪಾಯಿಗಳನ್ನು ದುಂದು ವೆಚ್ಚಮಾಡಿದನು.
ಸಮಾನಾರ್ಥಕ : ಕಪಟತೆ, ಗಂಟು ಬೀಳು, ಗೋಜು, ತಂಟೆ, ತೊಡಕು, ತೊಡಕು ಬೀಳು, ಮೋಸ
ಇತರ ಭಾಷೆಗಳಿಗೆ ಅನುವಾದ :हिन्दी
किसी के धोखे में फँसने की क्रिया।
ಸ್ಥಾಪನೆ