ಅರ್ಥ : ಆ ಅರಣ್ಯ ದಟ್ಟವಾದ ಗಿಡಗಳ ಸಮೂಹವಾಗಿದೆ
ಉದಾಹರಣೆ :
ಬೇಟೆಗಾರನು ದಟ್ಟ ಅರಣ್ಯದಲ್ಲಿ ದಾರಿ ತಪ್ಪಿ ವನ್ಯ-ಜೀವಿಗಳ ಪಾಲಾದನು.
ಸಮಾನಾರ್ಥಕ : ಗೊಂಡಡವಿ, ಗೋರ ವನ, ಗೋರ-ವನ, ಗೋರವನ, ಜಂಗಲು, ಜಂಗಲ್ಲು, ದಟ್ಟ ಅಡವಿ, ದಟ್ಟ ಅರಣ್ಯ, ದಟ್ಟ ಕಾಡು, ದಟ್ಟ-ಅಡವಿ, ದಟ್ಟ-ಅರಣ್ಯ, ದಟ್ಟ-ಕಾಡು, ದಟ್ಟಕಾಡು, ದಟ್ಟಡವಿ, ದಟ್ಟಾರಣ್ಯ, ನಟ್ಟಡವಿ, ಮಹಾರಣ್ಯ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಬೇಟೆಯಾಡುವ ಸ್ಥಳ
ಉದಾಹರಣೆ :
ಹಿಂದೆ ರಾಜ ಮಹಾರಾಜರು ಬೇಟೆಯಾಡಲು ಮೃಗಗಳ ಕಾಡುಗಳಿಗೆ ಹೋಗುತ್ತಿದ್ದರು.
ಸಮಾನಾರ್ಥಕ : ಅಡವಿ, ಅರಣ್ಯ, ಕಾಡು, ಕಾನನ, ದಂಡಕಾರಣ್ಯ, ದಟ್ಟಕಾಡು
ಇತರ ಭಾಷೆಗಳಿಗೆ ಅನುವಾದ :
वह स्थान जहाँ शिकार किया जाता है।
पहले के राजा-महाराजा शिकार करने के लिए आखेट वन जाया करते थे।An area in which game is hunted.
hunting ground