ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗೈಡು ಪದದ ಅರ್ಥ ಮತ್ತು ಉದಾಹರಣೆಗಳು.

ಗೈಡು   ನಾಮಪದ

ಅರ್ಥ : ಒಂದು ವಿಷಯದ ವ್ಯಾಸಂಗಕ್ಕೆ ಸಹಾಯಕವಾಗುವ, ಅದರ ಮೂಲ ತತ್ವಗಳ ಪರಿಚಯ ಮಾಡಿಕೊಡುವ ಪುಸ್ತಕ

ಉದಾಹರಣೆ : ಇತ್ತೀಚಿನ ದಿನಗಳಲ್ಲಿ ಮಕ್ಕಳು ಬರೀ ಗೈಡ್ ಓದಿಕೊಂಡು ಪರೀಕ್ಷೆಯನ್ನು ಎದುರಿಸಲು ಇಚ್ಚಿಸುತ್ತಾರೆ.

ಸಮಾನಾರ್ಥಕ : ಕೈಪಿಡಿ, ಮಾರ್ಗದರ್ಶಿ


ಇತರ ಭಾಷೆಗಳಿಗೆ ಅನುವಾದ :

परीक्षा की दृष्टि से तैयार की गई वह पुस्तक जो किसी दूसरी पुस्तक में दी गयी पठन सामग्री, प्रश्न आदि का अर्थ बताए।

आजकल बच्चे सिर्फ़ कुंजी पढ़कर ही परीक्षा देना चाहते हैं।
कुंजी, गाइड

Something that offers basic information or instruction.

guide, guidebook

चौपाल