ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗೆಳೆಯ ಪದದ ಅರ್ಥ ಮತ್ತು ಉದಾಹರಣೆಗಳು.

ಗೆಳೆಯ   ನಾಮಪದ

ಅರ್ಥ : ಪ್ರೇಮಿಸುವ ಅಥವಾ ಪ್ರೀತಿಯ ಭಾವವನ್ನು ವ್ಯಕ್ತಪಡಿಸುವ ಪುರುಷ ಅಥವಾ ಯುವಕ

ಉದಾಹರಣೆ : ಸೀತಾಳು ತನ್ನ ಪ್ರೇಮಿಯ ಜೊತೆಗೂಡಿ ಓಡಿಹೋಗಿದ್ದಾಳೆ.

ಸಮಾನಾರ್ಥಕ : ಒಡನಾಡಿ, ಜೊತೆಗಾರ, ಪ್ರೇಮಿ, ಸಂಗಡಿಗ, ಸಹಚರ


ಇತರ ಭಾಷೆಗಳಿಗೆ ಅನುವಾದ :

ಅರ್ಥ : ಒಟ್ಟಿಗೆ ಇರುವ ವ್ಯಕ್ತಿ

ಉದಾಹರಣೆ : ನನ್ನ ಎಲ್ಲಾ ಜೊತೆಗಾರರು ತಮ್ಮ ಮನೆಗೆ ಹೋದರು.

ಸಮಾನಾರ್ಥಕ : ಜತೆಗಾರ, ಸಂಗಡಿಗ, ಸಹಚರ


ಇತರ ಭಾಷೆಗಳಿಗೆ ಅನುವಾದ :

वह जो साथ रहता या (किसी विशिष्ट योग्यता वाला) कार्य करता हो।

मेरे सब साथी घर चले गए हैं।
रामनिवास की दूतावास में व्यावसायिक सहचारी के पद पर नियुक्ति हुई है।
अनुचर, अनुचारक, शरीक, सहचर, सहचारी, साथी

ಅರ್ಥ : ಹುಡುಗನು ಒಬ್ಬ ಹುಡುಗಿಯ ಸ್ನೇಹಿತ

ಉದಾಹರಣೆ : ನನ್ನ ಗೆಳೆಯರಲ್ಲಿ ರಮೇಶನು ತುಂಬಾ ಒಳ್ಳೆಯ ಸ್ನೇಹಿತ.

ಸಮಾನಾರ್ಥಕ : ಸ್ನೇಹಿತ


ಇತರ ಭಾಷೆಗಳಿಗೆ ಅನುವಾದ :

वह पुरुष जो किसी स्त्री का रूमानी ढंग से मित्र हो।

रमेश मीना का बॉयफ्रेंड है।
पुरुष मित्र, बॉय फ्रेंड, बॉय फ्रेन्ड, बॉयफ्रेंड, बॉयफ्रेन्ड, ब्वॉय फ्रेंड, ब्वॉय फ्रेन्ड, यार

ಅರ್ಥ : ಪುರುಷರನ್ನು ಸಂಭೋಧಿಸುವ ಪದ

ಉದಾಹರಣೆ : ಅಣ್ಣ! ನಾನು ನಿನಗೆ ಸಹಾಯ ಮಾಡಬಹುದೇ?

ಸಮಾನಾರ್ಥಕ : ಅಣ್ಣ, ತಮ್ಮ


ಇತರ ಭಾಷೆಗಳಿಗೆ ಅನುವಾದ :

पुरुषों के लिए एक सम्बोधन।

भाई साहब, क्या मैं आपकी सहायता कर सकता हूँ?
भइया, भाई, भाई साहब, भाईसाहब, भैया

ಅರ್ಥ : ಪರಸ್ಪರ ಒಬ್ಬರಿಗೊಬ್ಬರು ಆಪ್ತರಾಗಿ ವಯಕ್ತಿಕ ವಿಷಯಗಳನ್ನು ಹಂಚಿಕೊಳ್ಳುವಷ್ಟು ಪರಸ್ಪರ ಕಷ್ಟಗಳಲ್ಲಿ ಭಾಗಿಯಾಗುವಷ್ಟು ಹತ್ತಿರವಾದವರು

ಉದಾಹರಣೆ : ಆಪತ್ತಿನ ಸಂದರ್ಭದಲ್ಲಿ ಆಗುವವನೇ ನಿಜವಾದ ಗೆಳೆಯ.

ಸಮಾನಾರ್ಥಕ : ದೋಸ್ತ್, ಪ್ರೆಂಡ್, ಮಿತ್ರ, ಸ್ನೇಹಿತ


ಇತರ ಭಾಷೆಗಳಿಗೆ ಅನುವಾದ :

प्रायः समान अवस्था का वह व्यक्ति जिससे स्नेहपूर्ण संबंध हो तथा जो सब बातों में सहायक और शुभचिन्तक हो।

सच्चे मित्र की परीक्षा आपत्ति-काल में होती है।
अभिसर, अविरोधी, असामी, इयारा, इष्ट, ईठ, दोस्त, दोस्तदार, बंधु, बन्धु, बाँधव, बांधव, बान्धव, मितवा, मित्र, मीत, यार, संगतिया, संगाती, संगी, सखा, सहचर, साथी, सुहृद, हमजोली, हितैषी

A person you know well and regard with affection and trust.

He was my best friend at the university.
friend

चौपाल