ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗೆದ್ದ ಪದದ ಅರ್ಥ ಮತ್ತು ಉದಾಹರಣೆಗಳು.

ಗೆದ್ದ   ಗುಣವಾಚಕ

ಅರ್ಥ : ಅಪರಾಜಿತಗೊಳಿಸುವಂತಹ ಅಥವಾ ಸೋಲಿಸುವಂತಹ

ಉದಾಹರಣೆ : ವಿಜೇತನಾದ ರಾಜ ಪರಾಜಿತನಾದ ರಾಜನನ್ನು ಬಂಧನದಲ್ಲಿರಿಸಿದನು.

ಸಮಾನಾರ್ಥಕ : ಗೆದ್ದಂತ, ಗೆದ್ದಂತಹ, ಜಯ ಹೊಂದಿದ, ಜಯ ಹೊಂದಿದಂತ, ಜಯ ಹೊಂದಿದಂತಹ, ಜಯಗಳಿಸಿದ, ಜಯಗಳಿಸಿದಂತ, ಜಯಗಳಿಸಿದಂತಹ, ಜಯಗೊಂಡ, ಜಯಗೊಂಡಂತ, ಜಯಗೊಂಡಂತಹ, ವಿಜಯಿ, ವಿಜಯಿಯಾದ, ವಿಜಯಿಯಾದಂತ, ವಿಜಯಿಯಾದಂತಹ, ವಿಜೇತ, ವಿಜೇತನಾದ, ವಿಜೇತನಾದಂತ, ವಿಜೇತನಾದಂತಹ


ಇತರ ಭಾಷೆಗಳಿಗೆ ಅನುವಾದ :

पराजित करने वाला।

विजेता राजा ने पराजित राजा को बंदी बना लिया।
अपध्वंसी, अभिजित, अभिजीत, ग़ालिब, गालिब, जितवार, जितवैया, जितार, जिष्णु, विजयी, विजेता

Having won.

The victorious entry.
The winning team.
victorious, winning

ಅರ್ಥ : ಯಾರೋ ಒಬ್ಬರು ಗೆದ್ದಿರುವ

ಉದಾಹರಣೆ : ಸ್ಕಂದ ಗುಪ್ತನು ಗೆದ್ದ ರಾಜ್ಯವನ್ನು ತನ್ನ ಅಣ್ಣನಿಗೆ ನೀಡಿದ.

ಸಮಾನಾರ್ಥಕ : ಜೈಯಿಸಿದ


ಇತರ ಭಾಷೆಗಳಿಗೆ ಅನುವಾದ :

जो जीत लिया गया हो।

स्कंद गुप्त ने विजित राज्य अपने भाई को दे दिया।
जीता हुआ, विजित

Not subject to defeat.

With that move it's a won game.
won

चौपाल