ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗೃಹಸ್ಥ-ಆಶ್ರಮ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ನಾಲ್ಕು ಆಶ್ರಮದಲ್ಲಿ ಎರಡನೇ ಆಶ್ರಮ ಇದರಲ್ಲಿ ಜನರು ಮದುವೆಯಾಗಿ ಮನೆಯ ಜವಾಬ್ದಾರಿಗಳನ್ನು ವಹಿಸಿಕೊಳ್ಳುತ್ತಾರೆ

ಉದಾಹರಣೆ : ವೇದಗಳ ಕಾಲದಲ್ಲಿ ಶಿಕ್ಷಣ ಸಮಾಪ್ತಿಯಾದ ನಂತರ ಜನರು ಗೃಹಸ್ಥಾಶ್ರಮವನ್ನು ಪ್ರವೇಶ ಮಾಡುತ್ತಿದ್ದರು.

ಸಮಾನಾರ್ಥಕ : ಗೃಹಸ್ಥ ಆಶ್ರಮ, ಗೃಹಸ್ಥಾಶ್ರಮ


ಇತರ ಭಾಷೆಗಳಿಗೆ ಅನುವಾದ :

चार आश्रमों में से दूसरा आश्रम जिसमें लोग विवाह करके घर का काम-काज देखते हैं।

वैदिक काल में शिक्षा समाप्त होने के बाद ही लोग गृहस्थाश्रम में प्रवेश करते थे।
गार्हस्थ्य, गृहस्थाश्रम, द्वितीयाश्रम

चौपाल