ಅರ್ಥ : ಒಂದು ಪ್ರಕಾರದ ಅರೆಸೈನಿಕ ಸಂಘಟನೆಯನ್ನು ಸ್ವತಂತ್ರ ಭಾರತದಲ್ಲಿ ಸ್ಥಳೀಯರ ಶಾಂತಿ ಮತ್ತು ಸುರಕ್ಷೆಯ ದೃಷ್ಟಿಯಿಂದ ರಚಿಸಿಲಪಟ್ಟಿರುವುದು
ಉದಾಹರಣೆ :
ಗಣತಂತ್ರ ದಿನದಂದು ಗೃಹರಕ್ಷಕ ದಳದವರು ಪಥಸಂಚಲನ ಮಾಡಿದರು
ಇತರ ಭಾಷೆಗಳಿಗೆ ಅನುವಾದ :
एक प्रकार का अर्धसैनिक संगठन जो स्वतंत्र भारत में स्थानीय शांति और सुरक्षा के उद्देश्य से बनाया गया है।
गणतंत्र दिवस के अवसर पर गृहरक्षक दल की भी तैनाती की गयी है।A volunteer unit formed to defend the homeland while the regular army is fighting elsewhere.
home guard