ಅರ್ಥ : ಬೆನ್ನು ಗೂನು ಅಥವಾ ಡುಬ್ಬವಾಗಿರುವ ವ್ಯಕ್ತಿ
ಉದಾಹರಣೆ :
ಗೂನುಬೆನ್ನಿನ ವ್ಯಕ್ತಿ ಬರುತ್ತಿದ್ದಾನೆ
ಸಮಾನಾರ್ಥಕ : ಗೂನುಬೆನ್ನಿನಂತ, ಗೂನುಬೆನ್ನಿನಂತಹ, ಗೂನುಬೆನ್ನುಳ್ಳ, ಗೂನುಬೆನ್ನುಳ್ಳಂತ, ಗೂನುಬೆನ್ನುಳ್ಳಂತಹ
ಇತರ ಭಾಷೆಗಳಿಗೆ ಅನುವಾದ :
Characteristic of or suffering from kyphosis, an abnormality of the vertebral column.
crookback, crookbacked, gibbous, humpbacked, humped, hunchbacked, kyphotic