ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗುಲಾಬಿ ಹೂ ಪದದ ಅರ್ಥ ಮತ್ತು ಉದಾಹರಣೆಗಳು.

ಗುಲಾಬಿ ಹೂ   ನಾಮಪದ

ಅರ್ಥ : ಕಡಿಮೆ ಸುಗಂಧದ ಗುಲಾಬಿ

ಉದಾಹರಣೆ : ತೋಟದಲ್ಲಿ ಹಲವಾರು ಬಣ್ಣದ ಗುಲಾಬಿ ಹೂವು ಬಿಟ್ಟಿದೆ.


ಇತರ ಭಾಷೆಗಳಿಗೆ ಅನುವಾದ :

कम महक वाला गुलाब।

बाग में कई रंग के गुलप्यादे खिले हैं।
गुलप्यादा

Reproductive organ of angiosperm plants especially one having showy or colorful parts.

bloom, blossom, flower

ಅರ್ಥ : ಒಂದು ಜಾತಿಯ ಮುಳ್ಳಿನ ಗಿಡದಲ್ಲಿ ಬಿಡುವ ಸುಂದರವಾದ ಹೂವು

ಉದಾಹರಣೆ : ತೋಟದಲ್ಲಿ ಗುಲಾಬಿ ಹೂವುಗಳು ಕಂಗೊಳಿಸುತ್ತಿದೆ.

ಸಮಾನಾರ್ಥಕ : ಗುಲಾಬಿ ಹೂವು


ಇತರ ಭಾಷೆಗಳಿಗೆ ಅನುವಾದ :

एक पौधा जिसमें गुलाबी फूल लगते हैं।

बाग में चारों ओर किनारे-किनारे गुलफिरकियाँ लगी हुई हैं।
गुलफिरकी

ಅರ್ಥ : ಒಂದು ಸುಂದರವಾದ ಸುಗಂಧ ಬೀರುವ ಹೂವಿನ ಗಡದಲ್ಲಿ ಮುಳ್ಳು ಇರುವುದು

ಉದಾಹರಣೆ : ಹೂತೋಟದಲ್ಲಿ ಹಲವಾರು ರೀತಿ ಗುಲಾಗಿ ಹೂಗಳು ಅರಳಿ ನಿಂತಿವೆ.

ಸಮಾನಾರ್ಥಕ : ಗುಲಾಬಿ, ಚಂಗುಲಾಬಿ


ಇತರ ಭಾಷೆಗಳಿಗೆ ಅನುವಾದ :

एक सुन्दर सुगंधित पुष्प जिसका पौधा काँटेदार होता है।

पुष्पवाटिका में कई रंग के गुलाब खिले हुए हैं।
गुलाब का आनंद लेने के लिए काँटों का सामना करना ही पड़ता है।
गुल, गुलाब, पाटल, पिंडपुष्प, पिण्डपुष्प

Reproductive organ of angiosperm plants especially one having showy or colorful parts.

bloom, blossom, flower

चौपाल