ಅರ್ಥ : ಯಾವುದೇ ಗುಣ ಸ್ಥಿತಿ ಮೊದಲಾದವುಗಳನ್ನು ತಿಳಿಸುವ ಒಂದು ಸಂಕೇತ
ಉದಾಹರಣೆ :
ಚರಕವು ಸ್ವದೇಶಿ ಕೈಗಾರಿಕೆಯ ಗುರುತಾಗಿದೆ.
ಸಮಾನಾರ್ಥಕ : ಚಿನ್ಹೆ, ಚಿಹ್ನೆ, ಸಂಕೇತ, ಸೂಚನೆ
ಇತರ ಭಾಷೆಗಳಿಗೆ ಅನುವಾದ :
दिखाई देने या समझ में आने वाला ऐसा लक्षण, जिससे कोई चीज़ पहचानी जा सके या किसी बात का कुछ प्रमाण मिले।
रेडक्रास चिकित्सा क्षेत्र का एक महत्वपूर्ण चिह्न है।ಅರ್ಥ : ತನ್ನಷ್ಟಕ್ಕೆ ತಾನೆಯಾದ ಅಥವಾ ಯಾವುದೇ ವಸ್ತುವಿನ ಸಂಪರ್ಕ, ಸಂಘರ್ಷ ಅಥವಾ ಒತ್ತಡದಿಂದ ಮೂಡುವ ಅಥವಾ ಮಾಡಿದ ಗುರುತು
ಉದಾಹರಣೆ :
ರಾಜಸ್ಥಾನದ ಪ್ರತಿಯೊಂದು ಸ್ಥಳದಲ್ಲೂ ಒಂಟೆ ಕಾಲಿನ ಗುರುತು ಕಾಣಬರುತ್ತಿತ್ತು
ಇತರ ಭಾಷೆಗಳಿಗೆ ಅನುವಾದ :
A concavity in a surface produced by pressing.
He left the impression of his fingers in the soft mud.ಅರ್ಥ : ತ್ವಚೆಯ ಮೇಲೆ ಉಂಟಾಗುವ ಕಲೆ ಅಥವಾ ಕಪ್ಪು ಬಣ್ಣದ ತುಂಬಾ ಚಿಕ್ಕ ಪ್ರಾಕೃತಿಕವಾದ ಚಿಹ್ನೆ ಅಥವಾ ಗುರುತು
ಉದಾಹರಣೆ :
ಅವಳ ಗಲ್ಲದ ಮೇಲೆ ಕಪ್ಪು ಕಲೆಮಚ್ಚೆ ಇದೆ.
ಸಮಾನಾರ್ಥಕ : ಕಪ್ಪು ಗುರುತು, ಕಪ್ಪು ಚಿಹ್ನೆ, ಕಪ್ಪು ಮಚ್ಚೆ, ಕಪ್ಪುಕಲೆ, ದೇಹದ ಮೇಲಿನ ಕಪ್ಪು ಕಲೆ, ಮಚ್ಚೆ, ಮತ್ತಿ
ಇತರ ಭಾಷೆಗಳಿಗೆ ಅನುವಾದ :
A small congenital pigmented spot on the skin.
moleಅರ್ಥ : ವಾಸ್ತವಿಕ ಅಥವಾ ಕಲ್ಪಿತ ರೇಖೆ ಅದರ ಅಸ್ತಿತ್ವ ಸೀಮೆಯ ನಿರ್ಥಾರಣ ರೇಖೆಯನ್ನು ನಿಶ್ಚಯಿಸುತ್ತದೆ
ಉದಾಹರಣೆ :
ಅವನು ಭೂಪಟದಲ್ಲಿ ಕರ್ಕಾಟಕ ರೇಖೆಯನ್ನು ನೋಡುತ್ತಿದ್ದಾನೆ.
ಸಮಾನಾರ್ಥಕ : ಗೀರು, ಗೆರೆ, ಚಿಹ್ನೆ, ರೇಖೆ
ಇತರ ಭಾಷೆಗಳಿಗೆ ಅನುವಾದ :
वह वास्तविक या कल्पित रेखा जिसका अस्तित्व सीमा निर्धारण द्वारा तय होता है।
वह ग्लोब में कर्क रेखा की स्थिति देख रहा है।A spatial location defined by a real or imaginary unidimensional extent.
lineಅರ್ಥ : ಶರೀರದ ಮೇಲಿರುವ ಯಾವುದೋ ಶುಭ ಅಥವಾ ಅಶುಭ ಚಿಹ್ನೆ
ಉದಾಹರಣೆ :
ನವಜಾತ ಶಿಶುವಿನ ಮೈಮೇಲೆ ಹಲವಾರು ಒಳ್ಳೆಯ ಲಕ್ಷಣಗಳು ಕಂಡುಬಂದವು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಕಾಗದ ಮುಂತಾದವುಗಳ ಸಣ್ಣ ತುಂಡುಗಳನ್ನು ಯಾವುದೋ ದೊಡ್ಡ ಕಾಗದ ಮೇಲೆ ದೃಷ್ಟಿ ಬೀಳುವ ಹಾಗೆ ಮಾಡುತ್ತಾರೆ
ಉದಾಹರಣೆ :
ಅಧಿಕಾರಿಯು ಕೆಲಸಗಾರನಿಗೆ ಅತಿ ಮುಖ್ಯವಾದ ಕಾಗದವನ್ನು ಗುರುತು ಮಾಡಿ ಇಡಲು ಹೇಳಿದರು
ಇತರ ಭಾಷೆಗಳಿಗೆ ಅನುವಾದ :
कागज आदि का वह छोटा टुकड़ा जो किसी बड़े कागज पर उसकी ओर ध्यान आकृष्ट करने के लिए लगाया जाता है।
अधिकारी ने बाबू को महत्वपूर्ण कागजों पर पताका लगाने के लिए कहा।A conspicuously marked or shaped tail.
flagಅರ್ಥ : ಕಂಡುಹಿಡಿಯುವ ಕ್ರಿಯೆ ಅಥವಾ ಭಾವನೆ
ಉದಾಹರಣೆ :
ಹಿಂದಿನ ಕಾಲದಲ್ಲೇ ತಾಮ್ರವನ್ನು ಗುರುತಿಸಿದ್ದರು.
ಸಮಾನಾರ್ಥಕ : ನೆನಪಿನ ಕುರುಹು, ಪರಿಚಯ, ಸ್ಮರಣೆ
ಇತರ ಭಾಷೆಗಳಿಗೆ ಅನುವಾದ :
The process of recognizing something or someone by remembering.
A politician whose recall of names was as remarkable as his recognition of faces.