ಅರ್ಥ : ಹೇಳಬಾರದ ವಿಷಯವನ್ನು ಅಥವಾ ಗುಟ್ಟಾದ ವಿಷಯವನ್ನು ಮೈಮರೆತು ಅಥವಾ ಬಾಯಿತಪ್ಪಿ ಹೇಳುವವ
ಉದಾಹರಣೆ :
ಗುಪ್ತಚರನ ಹೇಳಿಕೆಯನ್ನು ಕೇಳಿ ಪೋಲೀಸರು ಖೋಟಾ ನೋಟನ್ನು ಮುದ್ರಿಸುವವರ ಜಾಲವನ್ನು ಕಂಡು ಹಿಡಿದರು.
ಸಮಾನಾರ್ಥಕ : ಗುಟ್ಟಾದ ವಿಷಯ ಹೇಳುವವ
ಇತರ ಭಾಷೆಗಳಿಗೆ ಅನುವಾದ :