ಅರ್ಥ : ಗುಣಿಸುವಂತಹದ್ದು ಅಥವಾ ಒಂದರಿಂದ ಇನ್ನೊಂದನ್ನು ಗುಣಿಸುವಾಗ ಬರುವಂತಹದ್ದು
ಉದಾಹರಣೆ :
ಎಲ್ಲಾ ವಿದ್ಯಾರ್ಥಿಗಳು ಗುಣಿತದ ಲೆಕ್ಕವನ್ನು ಮಾಡುತ್ತಿದ್ದಾರೆ.
ಸಮಾನಾರ್ಥಕ : ಗುಣಿತ, ಗುಣಿತದ, ಗುಣಿತವಾಗುವಂತ, ಗುಣಿತವಾಗುವಂತಹ
ಇತರ ಭಾಷೆಗಳಿಗೆ ಅನುವಾದ :
Greatly increased as by multiplication.
multiplied