ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗುಣ ಪದದ ಅರ್ಥ ಮತ್ತು ಉದಾಹರಣೆಗಳು.

ಗುಣ   ನಾಮಪದ

ಅರ್ಥ : ಯಾವುದಾದರು ವಸ್ತು ಅಥವಾ ಮಾತಿನ ಮೇಲೆ ಉಂಟಾಗುವ ಪರಿಣಾಮ ಅಥವಾ ಫಲ

ಉದಾಹರಣೆ : ಇಂದಿನ ಯುವಕರ ಮೇಲೆ ಪಾಶ್ಚಾತ್ಯ ಸಂಸ್ಕೃತಿಯ ಅತ್ಯಧಿಕವಾದ ಪರಿಣಾಮವನ್ನು ಬೀರುತ್ತಿದೆ.

ಸಮಾನಾರ್ಥಕ : ಅನುಭೋಧಕ ಗುಣ ಮತ್ತು ಕ್ರಿಯೆ, ಅಮಲು, ಪರಿಣಾಮ, ಪ್ರಭಾವ, ಪ್ರಯೋಗ, ಬಲ, ಮಹಿಮೆ, ವರ್ಚಸ್ಸು, ಹಿರಿಮೆ


ಇತರ ಭಾಷೆಗಳಿಗೆ ಅನುವಾದ :

किसी वस्तु या बात पर किसी क्रिया का होने वाला परिणाम या फल।

आज के युवाओं पर पाश्चात्य सभ्यता का अत्यधिक प्रभाव परिलक्षित हो रहा है।
अनुभाव, अमल, असर, छाप, तासीर, प्रभाव, रंग, रङ्ग

A phenomenon that follows and is caused by some previous phenomenon.

The magnetic effect was greater when the rod was lengthwise.
His decision had depressing consequences for business.
He acted very wise after the event.
consequence, effect, event, issue, outcome, result, upshot

ಅರ್ಥ : ಯಾವುದೋ ಒಂದು ವಸ್ತುವಿನ ಗುಣವನ್ನು ಸೂಚಿಸುವುದು

ಉದಾಹರಣೆ : ಬಾಳೆಯಣ್ಣು, ಪೊಪ್ಪಾಯ, ಸೀತಾಫಲ ಮುಂತಾದವುಗಳು ಶೀಣ ಗುಣ ಹೊಂದಿದ್ದರೆ ಶುಂಟಿ, ಬೆಳ್ಳುಳ್ಳಿ, ಈರುಳ್ಳಿ ಮುಂತಾದವು ಉಷ್ಣ ಗುಣವನ್ನು ಹೊಂದಿರುತ್ತವೆ.


ಇತರ ಭಾಷೆಗಳಿಗೆ ಅನುವಾದ :

किसी वस्तु के गुण का सूचक।

केला, पपीता, सीताफल आदि ठंड़े तासीर के तथा अदरक,लहसुन, प्याज आदि गरम तासीर के होते हैं।
तासीर

ಅರ್ಥ : ಯಾವುದೇ ವ್ಯಕ್ತಿ, ವಸ್ತು ಸಂಗತಿಗಳ ಹೊರ ಚಹರೆ, ಒಳ ಚಹರೆ, ಗುಣ ಮುಂತಾದವುಗಳನ್ನು ಸ್ಥೂಲವಾಗಿ ಹೇಳುವುದು

ಉದಾಹರಣೆ : ಅವನು ಲಕ್ಷಣ ಇರುವ ಹುಡುಗಿಯನ್ನು ಮದುವೆಯಾದ.

ಸಮಾನಾರ್ಥಕ : ಲಕ್ಷಣ


ಇತರ ಭಾಷೆಗಳಿಗೆ ಅನುವಾದ :

किसी वस्तु में पाई जानेवाली वह विशेष बात या तत्व जिसके द्वारा वह दूसरी वस्तु से अलग मानी जाए।

हर वस्तु के कुछ लक्षण होते हैं।
अभिज्ञान, आचरण, ख़ासियत, खासियत, गुण, गुण-धर्म, निशानी, पहचान, पहिचान, फीचर, लक्षण, विशिष्टता, विशेषता, वैशिष्ट्य, सत्त्व, सत्व, सस्य, सिफत, सिफ़त

An abstraction belonging to or characteristic of an entity.

attribute

ಗುಣ   ಗುಣವಾಚಕ

ಅರ್ಥ : ಪ್ರತೇಕತೆಯನ್ನು ಸೂಚಿಸುವ ಲಕ್ಷಣ

ಉದಾಹರಣೆ : ಆಮ್ಲಾದ ಪ್ರತ್ಯೇಕ ಗುಣ ಹುಳಿ.


ಇತರ ಭಾಷೆಗಳಿಗೆ ಅನುವಾದ :

जिससे लक्षण या ख़ासियत प्रकट हो।

अम्ल का लाक्षणिक गुण खट्टापन है।
लक्षणीय, लाक्षणिक

चौपाल