ಅರ್ಥ : ಚಿಣಿಯನ್ನು ಕೋಲಿನಿಂದ ಹೊಡೆಯುವ ಒಂದು ಆಟ
ಉದಾಹರಣೆ :
ಮಕ್ಕಳು ಮೈದಾನದಲ್ಲಿ ಗಿಲ್ಲಿದಾಂಡನ್ನು ಆಡುತ್ತಿದ್ದಾರೆ.
ಸಮಾನಾರ್ಥಕ : ಗಿಲ್ಲಿ ದಾಂಡು, ಗಿಲ್ಲಿದಾಂಡು
ಇತರ ಭಾಷೆಗಳಿಗೆ ಅನುವಾದ :
एक खेल जिसमें गुल्ली को डंडे से मारा जाता है।
बच्चे मैदान में गुल्ली-डंडा खेल रहे हैं।