ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದಾದರೂ ಸಾಮಾನನ್ನು ಕೊಟ್ಟು ಹಣ ಪಡೆಯುವ ಕ್ರಿಯೆ
ಉದಾಹರಣೆ : ಈ ಬಾರಿ ಗಿರವಿಯ ಸಹಾಯದಿಂದಲೇ ಹಣ ಪಡೆಯಬೇಕಾಗುತ್ತದೆ.
ಸಮಾನಾರ್ಥಕ : ಅಡವು, ಒತ್ತೆ, ಭೋಗ್ಯ
ಇತರ ಭಾಷೆಗಳಿಗೆ ಅನುವಾದ :हिन्दी English
किसी से कुछ ऋण लेकर उसके बदले कोई चीज़ उसके पास रखने की क्रिया।
A conditional conveyance of property as security for the repayment of a loan.
ಸ್ಥಾಪನೆ