ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗಿನಿಯಿಲಿ ಪದದ ಅರ್ಥ ಮತ್ತು ಉದಾಹರಣೆಗಳು.

ಗಿನಿಯಿಲಿ   ನಾಮಪದ

ಅರ್ಥ : ಯೂರೋಪ್ ಮುಂತಾದ ಕಡೆಗಳಲ್ಲಿ ಮುದ್ದಿನ ಪ್ರಾಣಿಯಾಗಿ ಸಾಕುವ ಅಥವಾ ವೈಧ್ಯಕೀಯ ಪ್ರಯೋಗ ಪ್ರಾಣಿಯಾಗಿ ಬಳಸುವ ಕ್ಯಾವಿಯ ಕುಲಕ್ಕೆ ಸೇರಿದ ಪ್ರಾಣಿ

ಉದಾಹರಣೆ : ಗಿನಿಯಿಲಿ ಮೇಲೆ ಬಹಳಷ್ಟು ಸಂಶೋಧನೆ ನಡೆಯುತ್ತಿದೆ.


ಇತರ ಭಾಷೆಗಳಿಗೆ ಅನುವಾದ :

चूहे जैसा एक स्तनधारी जो पूँछहीन होता है।

गिनीपिग पर बहुत सारे शोध किए जाते हैं।
गिनीपिग का मांस खाया जाता है।
गिनीपिग

Stout-bodied nearly tailless domesticated cavy. Often kept as a pet and widely used in research.

cavia cobaya, guinea pig

चौपाल