ಅರ್ಥ : ಗರ್ಭಧಾರಣೆಯಿಂದ ಹಿಡಿದು ಮಗುವಿಗೆ ಜನ್ಮ ನೀಡಿವ ವರೆಗಿನ ಸ್ಥಿತಿ
ಉದಾಹರಣೆ :
ಗರ್ಭಾವಸ್ಥೆಯಲ್ಲಿ ಇರುವಾಗ ಮಗುವಿಗೆ ಪೌಷ್ಟಿಕಾಂಶವು ತಾಯಿಯಿಂದ ದೊರೆಯುವುದು
ಸಮಾನಾರ್ಥಕ : ಗರ್ಭಧಾರಣೆ, ಗರ್ಭಾವಸ್ಥೆ, ಗರ್ಭಿಣಿಸ್ಥಿತಿ, ಬಸಿರು, ಭಿಮ್ಮನ್ಸೆ
ಇತರ ಭಾಷೆಗಳಿಗೆ ಅನುವಾದ :
गर्भाधान के समय से लेकर बच्चे के जन्म लेने तक की अवस्था।
गर्भावस्था में भ्रूण को पोषक तत्व माँ से मिलता है।ಅರ್ಥ : ಜೀವೋತ್ಪತ್ತಿ ಮಾಡುವ ಸಾಮರ್ಥ್ಯವಿರುವ ಸ್ತ್ರೀ ಅಥವಾ ಹೆಣ್ಣು ಜೀವದ ದೇಹದ ಒಂದು ಅಂಗ
ಉದಾಹರಣೆ :
ಅವಳಿಗೆ ಗರ್ಭಕೋಶ ತೊಂದರೆ ಇರುವುದರಿಂದ ಹೆರಿಗೆ ತುಂಬಾ ಕಷ್ಟವಾಗುವ ಸಂಭವವಿದೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಹಂಗಸರ ಜನನದ ಗುಹ್ಯ ಭಾಗ
ಉದಾಹರಣೆ :
ಬಿಳಿಸೆರಗು ಒಂದು ಯೋನಿ(ಸ್ತ್ರಿ ಜನನಾಂಗಕ್ಕೆ) ಸಂಬಂಧಿಸಿದ ರೋಗ
ಸಮಾನಾರ್ಥಕ : ಯೋನಿ, ಸಂತತಿ ಪಥ, ಸಂತತಿ-ಪಥ, ಸ್ತ್ರೀ ಜನನಾಂಗ, ಸ್ತ್ರೀ ಜನನೇಂದ್ರಿಯ, ಸ್ತ್ರೀ-ಜನನೇಂದ್ರಿಯ
ಇತರ ಭಾಷೆಗಳಿಗೆ ಅನುವಾದ :
स्त्री की जनन इंद्रिय।
चिकित्सिका महिला की योनि की जाँच कर रही है।ಅರ್ಥ : ಗರ್ಭದಲ್ಲಿ ಆಕಾರ ತಾಳಿರುವ ಸಾಮಾನ್ಯವಾಗಿ ಎಂಟು ವಾರಗಳ ಇನ್ನೂ ಜನ್ಮಿಸಿರದ ಜೀವ
ಉದಾಹರಣೆ :
ಬ್ರೂಣ ಹತ್ಯೆ ಮಹಾಪಾಪಸೀಮಾಳ ಗರ್ಭ ನಾಶವಾಯಿತು
ಸಮಾನಾರ್ಥಕ : ಬ್ರೂಣ
ಇತರ ಭಾಷೆಗಳಿಗೆ ಅನುವಾದ :