ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗಮ್ಯಸ್ಥಾನ ಪದದ ಅರ್ಥ ಮತ್ತು ಉದಾಹರಣೆಗಳು.

ಗಮ್ಯಸ್ಥಾನ   ನಾಮಪದ

ಅರ್ಥ : ಯಾತ್ರೆ, ಓಟ ಮುಂತಾದವುಗಳಲ್ಲಿ ಕೊನೆಯಲ್ಲಿ ಸೇರುವ ಸ್ಥಳ

ಉದಾಹರಣೆ : ಓಟದ ಸ್ಪರ್ಧೆಯಲ್ಲಿ ಇಬ್ಬರು ಸ್ಪರ್ಧಿಗಳು ಜೊತೆಗೇ ಗುರಿಯನ್ನು ತಲುಪಿದರು.

ಸಮಾನಾರ್ಥಕ : ಗಂತವ್ಯ, ಗುರಿ


ಇತರ ಭಾಷೆಗಳಿಗೆ ಅನುವಾದ :

वह स्थान जो अंत या समाप्ति पर निर्दिष्ट हो (जैसे यात्रा या दौड़ आदि में)।

दौड़ प्रतियोगिता में एक ही साथ दो धावक मंजिल पर पहुँच गए।
गंतव्य, गन्तव्य, गोल, मंज़िल, मंजिल, मक़ाम, मकाम, मुक़ाम, मुकाम, लक्ष्य

The place designated as the end (as of a race or journey).

A crowd assembled at the finish.
He was nearly exhausted as their destination came into view.
destination, finish, goal

चौपाल