ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗಡೀಪಾರು ಪದದ ಅರ್ಥ ಮತ್ತು ಉದಾಹರಣೆಗಳು.

ಗಡೀಪಾರು   ನಾಮಪದ

ಅರ್ಥ : ಯಾರೋ ಒಬ್ಬರಿಗೆ ದಂಡದ ರೂಪದಲ್ಲಿ ಅವರ ಸ್ಥಾನ, ಕ್ಷೇತ್ರದಿಂದ ಬಿಡಿಸಿ ಹೊರಗೆ ಅಥವಾ ದೂರಕ್ಕೆ ಕಳುಹಿಸುವ ಕ್ರಿಯೆ

ಉದಾಹರಣೆ : ಬೇರೆ ಜಾತಿಯ ಹುಡುಗಿಯನ್ನು ವಿವಾಹವಾದ ಕಾರಣ ರಾಮನನ್ನು ಜಾತಿಯಿಂದ ಬರಿಷ್ಕಾರ ಮಾಡಲಾಯಿತು.

ಸಮಾನಾರ್ಥಕ : ತೆಗೆಯುವಿಕೆ, ಬಹಿಷ್ಕಾರ, ಹೊರ ಹಾಕುವಿಕೆ, ಹೊರಗೆ ಹಾಕುವಿಕೆ


ಇತರ ಭಾಷೆಗಳಿಗೆ ಅನುವಾದ :

किसी को दंड आदि के रूप में किसी स्थान,क्षेत्र आदि से हटाकर बाहर या दूर करने की क्रिया।

ग़ैर जाति की लड़की से विवाह करने के कारण मंगलू का जाति निष्कासन हुआ।
निकालना, निर्वासन, निष्काशन, निष्कासन, हटाव

The act of expelling a person from their native land.

Men in exile dream of hope.
His deportation to a penal colony.
The expatriation of wealthy farmers.
The sentence was one of transportation for life.
deportation, exile, expatriation, transportation

ಅರ್ಥ : ಯಾವುದಾದರೂ ವಿಷಯದಲ್ಲಿ ಯಾರೊಂದಿಗಾದರು ಮತಭೇದ ಉಂಟಾದಾಗ ವಿರೋಧ ಅಥವಾ ಅಸಂತೋಷವನ್ನು ಪ್ರಕಟ ಪಡಿಸಲು ಅದನ್ನು ತ್ಯಜಿಸುವುದು

ಉದಾಹರಣೆ : ಗಾಂಧೀಜಿಯವರು ವಿದೇಶಿ ಸಾಮಾನುಗಳನ್ನು ಬಹಿಷ್ಕರಿಸಲು ನಿರ್ಧರಿಸಿದರು

ಸಮಾನಾರ್ಥಕ : ಬಹಿಷ್ಕಾರ


ಇತರ ಭಾಷೆಗಳಿಗೆ ಅನುವಾದ :

किसी विषय में किसी से मतभेद होने पर विरोध या असंतोष प्रकट करने के लिए उसका त्याग।

गाँधी ने विदेशी वस्तुओं का बहिष्कार किया था।
बहिष्करण, बहिष्कार

A group's refusal to have commercial dealings with some organization in protest against its policies.

boycott

ಅರ್ಥ : ಒಂದು ಪ್ರಕಾರದ ದಂಡ ಇದರಲ್ಲಿ ಒಂದು ನಿಶ್ಚಿತ ಸಮಯದವರೆಗೆ ಒಂದು ನಿಶ್ಚಿತ ಕ್ಷೇತ್ರಕ್ಕೆ ಪ್ರವೇಶವನ್ನು ನಿಶೇಧಿಸಲಾಗಿರುತ್ತದೆ

ಉದಾಹರಣೆ : ಗಡೀಪಾರಾದ ಕಳ್ಳನ ಮೇಲೆ ಪೋಲಿಸರು ಒಂದು ಕಣ್ಣು ಇಟ್ಟಿದ್ದರು.


ಇತರ ಭಾಷೆಗಳಿಗೆ ಅನುವಾದ :

एक प्रकार का दंड जिसमें अपराधी को एक निश्चित समय तक एक निश्चित क्षेत्र में प्रवेश की मनाही होती है।

तड़ीपार के सज़ायाफ्ता कैदी पर पुलिस नज़र रखी हुई है।
तड़ीपार

चौपाल