ಅರ್ಥ : ಗಡಿಯನ್ನು ಕಾಯುವವವ ಅಥವಾ ಗಡಿರಕ್ಷಣೆಗಾರ
ಉದಾಹರಣೆ :
ಗಡಿ_ಕಾವಲುಗಾರರು ದೇಶಕ್ಕಾಗಿ ಪ್ರಾಣವನ್ನೇ ಪಣಕ್ಕಿಟ್ಟಿರುತ್ತಾರೆ.
ಸಮಾನಾರ್ಥಕ : ಗಡಿ ಕಾಯುವವ, ಗಡಿ ಕಾವಲುಗಾರ, ಗಡಿ ರಕ್ಷಕ, ಯೋಧ, ಸೈನಿಕ
ಇತರ ಭಾಷೆಗಳಿಗೆ ಅನುವಾದ :
सीमा की रक्षा करने वाला सिपाही।
सीमा रक्षक जान की परवाह न करते हुए सीमा पर डटे रहते हैं।