ಅರ್ಥ : ವಿಚಾರಗಳು ಅಥವಾ ಸ್ವಭಾವಗಳಲ್ಲಿ ಸಮಾನತೆ ಇರುವ ಕಾರಣದಿಂದ ಆ ಸಂಬಂಧ ಇನ್ನೂ ಗಟ್ಟಿಯಾಗುವ ಪ್ರಕ್ರಿಯೆ
ಉದಾಹರಣೆ :
ಈಗ ಅವರಿಬ್ಬರ ನಡುವಿನ ಸಂಬಂಧ ಇನ್ನೂ ಗಟ್ಟಿಯಾಗಿದೆ.
ಸಮಾನಾರ್ಥಕ : ಪ್ರಬಲವಾಗು, ಸ್ಥಿರವಾಗು
ಇತರ ಭಾಷೆಗಳಿಗೆ ಅನುವಾದ :
Have smooth relations.
My boss and I get along very well.ಅರ್ಥ : ಒಂದು ಪದಾರ್ಥವನ್ನು ಇನ್ನೊಂದು ಪದಾರ್ಥದ ಮೇಲೆ ಗಟ್ಟಿಯಾಗಿ ಇರುವುದು
ಉದಾಹರಣೆ :
ಅಟ್ಟದ ಮೆಟ್ಟಿಲುಗಳ ಮೇಲೆ ಪಾಚಿ ಗಟ್ಟಿಯಾಗಿ ಕಟ್ಟಿಕೊಂಡಿದೆ.
ಸಮಾನಾರ್ಥಕ : ಗಡ್ಡೆಗಟ್ಟು
ಇತರ ಭಾಷೆಗಳಿಗೆ ಅನುವಾದ :
Settle into a position, usually on a surface or ground.
Dust settled on the roofs.ಅರ್ಥ : ಗಟ್ಟಿಯಾಗಿ ಆಗುವ ಪ್ರಕ್ರಿಯೆ
ಉದಾಹರಣೆ :
ರಸ ಕುದ್ದು ಗಟ್ಟಿಯಾಗಿ ಹೋಗಿದೆ, ಇದ್ದನು ನಾನು ಓಲೆಯ ಮೇಲಿನಿಂದ ಕೆಳಗೆ ಇಳಿಸಲೆ?
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದೋ ಒಂದನ್ನು ಗಟ್ಟಿಯಾಗುವ ಹಾಗೆ ಮಾಡುವ ಪ್ರಕ್ರಿಯೆ
ಉದಾಹರಣೆ :
ಹಾಲು ಚೆನ್ನಾಗಿ ಕುದ್ದಿದ್ದರಿಂದ ಗಟ್ಟಿಯಾಗಿದೆ.
ಇತರ ಭಾಷೆಗಳಿಗೆ ಅನುವಾದ :
Cook until very little liquid is left.
The cook reduced the sauce by boiling it for a long time.