ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಗಂಟು-ಮೂಟೆ ಪದದ ಅರ್ಥ ಮತ್ತು ಉದಾಹರಣೆಗಳು.

ಗಂಟು-ಮೂಟೆ   ನಾಮಪದ

ಅರ್ಥ : ಸಣ್ಣ ಗಂಟು

ಉದಾಹರಣೆ : ಸುದಾಮಾ ಚಿಕ್ಕ ಗಂಟಿನಲ್ಲಿ ಕಟ್ಟಿದ ಅವಲಕ್ಕಿಯನ್ನು ಕೃಷ್ಣನಿಂದ ಮುಚಿಡುತ್ತಿದ್ದನು

ಸಮಾನಾರ್ಥಕ : ಚಿಕ್ಕ ಗಂಟು, ಚಿಕ್ಕ ಮೂಟೆ


ಇತರ ಭಾಷೆಗಳಿಗೆ ಅನುವಾದ :

छोटी गठरी।

सुदामा पोटली में बँधे चावलों को श्रीकृष्ण से छुपा रहे थे।
पोटरी, पोटली, बकुचा

A package of several things tied together for carrying or storing.

bundle, sheaf

ಅರ್ಥ : ಸಂಸಾರದ ಎಲ್ಲಾ ಸಾಮಾನುಗಳು

ಉದಾಹರಣೆ : ಬೇಸಿಗೆ ರಜೆ ಶುರುವಾಗುತ್ತಿದ್ದಂತೆ ಅವನು ಗಂಟು ಮೂಟೆ ಕಟ್ಟಿಕೊಂಡು ತನ್ನ ಹಳ್ಳಿಗೆ ನಡೆದನು.

ಸಮಾನಾರ್ಥಕ : ಗಂಟು ಮೂಟೆ


ಇತರ ಭಾಷೆಗಳಿಗೆ ಅನುವಾದ :

घर गृहस्थी का सारा सामान।

गर्मी की छुट्टी होते ही वह अपना बोरिया-बिस्तर बाँधकर घर के लिए प्रस्थान किया।
बोरिया-बिस्तर

Cases used to carry belongings when traveling.

baggage, luggage

चौपाल