ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಖುರಾನು ಪದದ ಅರ್ಥ ಮತ್ತು ಉದಾಹರಣೆಗಳು.

ಖುರಾನು   ನಾಮಪದ

ಅರ್ಥ : ಪೈಗಂಬರ್ ಮಹಮ್ಮದರಿಗೆ ದೇವರು ಪ್ರಕಟಿಸಿದ, ಪೈಗಂಬರರು ಮೂಲತಃ ಉಪದೇಶಿಸಿದ, ಅರಾಬಿಕ್ ಭಾಷೆಯಲ್ಲಿರುವ, ಮಹಮ್ಮದೀಯರ ಧಾರ್ಮಿಕ ತತ್ವಗಳ ಪವಿತ್ರ ಗ್ರಂಥ

ಉದಾಹರಣೆ : ಮುಸ್ಲೀಮರು ಕುರಾನ್ ನನ್ನು ಭಕ್ತಿಪೂರ್ವಕವಾಗಿ ಓದುತ್ತಾರೆ.

ಸಮಾನಾರ್ಥಕ : ಕುರಾನ್, ಕೊರಾನು


ಇತರ ಭಾಷೆಗಳಿಗೆ ಅನುವಾದ :

मुसलमानों का धार्मिक ग्रंथ।

मूल क़ुरान अरबी भाषा में लिखी गई है।
क़ुरआन, क़ुरान, क़ुरान मजीद, क़ुरान शरीफ़, कुरान, कुरान शरीफ

The sacred writings of Islam revealed by God to the prophet Muhammad during his life at Mecca and Medina.

al-qur'an, book, koran, quran

चौपाल