ಅರ್ಥ : ಆಯ ವ್ಯಯದ ಲೆಕ್ಕವನ್ನು ಬರೆದಿಡುವ ಪುಸ್ತಕ
ಉದಾಹರಣೆ :
ಅವರು ತಮ್ಮ ಅಂಗಡಿಯ ಲೆಕ್ಕವನ್ನು ಖಾತೆ_ಪುಸ್ತಕದಲ್ಲಿ ಬರೆದಿಟ್ಟಿದ್ದಾರೆ.
ಸಮಾನಾರ್ಥಕ : ಕಿರ್ದಿ ಪುಸ್ತಕ, ಜಮಾ ಖರ್ಚಿನ ಪುಸ್ತಕ, ಲೆಕ್ಕದ ಪುಸ್ತಕ
ಇತರ ಭಾಷೆಗಳಿಗೆ ಅನುವಾದ :
A record in which commercial accounts are recorded.
They got a subpoena to examine our books.ಅರ್ಥ : ಜಮಾ ಖರ್ಚಿನ ಪುಸ್ತಕದಲ್ಲಿ ಜನರು ಬೇರೆ ಬೇರೆ ತಂದರು ಅದರ ಲೆಕ್ಕಚಾರಗಳನ್ನು ಇಟ್ಟುಕೊಳ್ಳುವರು
ಉದಾಹರಣೆ :
ಹೊಟೆಲಿನವನು ನನ್ನ ಲೆಕ್ಕಚಾರವನ್ನು ನೋಡಲು ಜಮಾ ಖರ್ಚಿನ ಪುಸ್ತಕವನ್ನು ತೆಗೆದ.
ಸಮಾನಾರ್ಥಕ : ಜಮಾ ಖರ್ಚಿನ ಪುಸ್ತಕ, ವಹಿ, ವಹಿವಾಟಿನ ಪುಸ್ತಕ
ಇತರ ಭಾಷೆಗಳಿಗೆ ಅನುವಾದ :
A record in which commercial accounts are recorded.
They got a subpoena to examine our books.