ಅರ್ಥ : ಪ್ರಮಾಣಿಕರಿಸುವುದರಂದ ಸತ್ಯಾಂಶ ತಿಳಿಯುತ್ತದೆ ಅಥವಾ ಅದು ನಿಜವಾಗಿದ್ದು ಎಳ್ಳಷ್ಟು ಸಂಶಯ ಮಾಡುಬೇಕಾಗಿಲ್ಲ (ಕತೆ ಅಥವಾ ಮಾತು)
ಉದಾಹರಣೆ :
ಅವನು ನನ್ನಗೆ ಖಚಿತವಾದ ಮಾಹಿತಿ ನೀಡಿದ್ದಾನೆ.
ಸಮಾನಾರ್ಥಕ : ಪಕ್ಕಾ
ಇತರ ಭಾಷೆಗಳಿಗೆ ಅನುವಾದ :
Well grounded in logic or truth or having legal force.
A valid inference.